Sunday, 1 September 2024

Genders kannada - feminine - masculine gender - ಸ್ತ್ರೀಲಿಂಗ ಪುಲ್ಲಿಂಗ

ಅಣ್ಣ - ಅಕ್ಕ


ಅಳಿಯ - ಸೊಸೆ


ಅಧಿಕಾರಿ - ಅಧಿಕಾರಿಣಿ


ಅಪ್ಪ - ಅವ್ವ


ಗಂಡು - ಹೆಣ್ಣು


ಗಂಡ - ಹೆಂಡತಿ


ಚಾಲಕ - ಚಾಲಕಿ


ತಂದೆ - ತಾಯಿ


ತಮ್ಮ - ತಂಗಿ


ಮಗ - ಮಗಳು


ಮಾವ - ಅತ್ತೆ


ಯಜಮಾನ - ಯಜಮಾನಿ


ಹುಡುಗ - ಹುಡುಗಿ


ಶಿಕ್ಷಕ - ಶಿಕ್ಷಕಿ
















#ಪುಲ್ಲಿಂಗ-ಸ್ತ್ರೀಲಿಂಗ

#ಕನ್ನಡ-ಲಿಂಗಗಳು

#ಲಿಂಗಗಳು

#ಕನ್ನಡ-ವ್ಯಾಕರಣ

No comments:

MDM ONLINE ATTENDANCE step by step

  STEP 1 download below two apps 1) SATS MDM APP👇👇 https://play.google.com/store/apps/details?id=com.ictinfra.stsmdm 2) SATS KARNATAKA APP...