ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld ಎಂದು search ಮಾಡಿ

Saturday, 30 November 2024

ಅರ್ಜಿ ಆಹ್ವಾನ | ವಿವಿಧ ಪ್ರಶಸ್ತಿಗಳು | ಸ್ಪರ್ಧೆಗಳು | ಪ್ರಕಟಣೆಗಳು | aplication call for compitations - awards - books



👇👇👇👇👇👇👇👇👇👇

#ಛಂದ-ಪುಸ್ತಕ-ಬಹುಮಾನಕ್ಕಾಗಿ-ಅರ್ಜಿ-ಆಹ್ವಾನ


ನಿಬಂಧನೆಗಳು :-

  * ಮೊದಲ ಕಥಾ ಸಂಕಲನ ಆಗಿರಬೇಕು

  * ಇತರ ಪ್ರಕಾರಗಳಲ್ಲಿ 1-2 ಪುಸ್ತಕಗಳು ಪ್ರಕಾಟವಾಗಿದ್ದರೆ ಪರವಾಗಿಲ್ಲ

  * 8-10 ಕಥೆಗಳನ್ನು ಟೈಪ್ ಮಾಡಿ ಮುದ್ರಿಸಿ ಕೋರಿಯರ್ ಮಾಡಬೇಕು

  * ಎ4 ಹಾಳೆಯಲ್ಲಿ ಕನಿಷ್ಠ 50 ಪುಟಗಳಿರಬೇಕು


ಕೊನೆಯ ದಿನಾಂಕ :-

          *ಡಿಸೆಂಬರ್ 30 2024

ವಿಳಾಸ :- 

         *ಛಂದ ಪುಸ್ತಕ

           ಐ - 004

           ಮಂತ್ರಿ ಪ್ರಾರಡೈಸ್ 

           ಬನ್ನೇರುಘಟ್ಟ ರಸ್ತೆ , ಬೆಂಗಳೂರು - 76


No comments:

Popular Posts