ಅ
ಅಡರ್ಯಾವ - ಅಡರಿವೆ
ಅದರಾಗ - ಅದರಲ್ಲಿ
ಆ
ಇ
ಇದಕ - ಇದಕ್ಕೆ
ಈ
ಉ
ಉಕ್ಕತಾವಾ - ಉಕ್ಕುತ್ತವೆ
ಊ
ಋ
ಎ
ಏ
ಏರ್ಯಾವ - ಏರಿವೆ
ಐ
ಐತಿ - ಇದೆ
ಒ
ಒಡೆದಾವ - ಒಡೆದಿವೆ
ಓ
ಔ
ಅಂ
ಕ
ಕುಣಿದಾಂಗ - ಕುಣಿದ ಹಾಗೆ
ಗ
ಗ್ವಾಡಿ - ಗೋಡೆ
ಚ
ಜ
ಟ
ಡ
ತ
ದ
ನ
ಪ
ಫ
ಬ
ಬಂತು - ಬಂದಿತು
ಬಾಳ - ಬಹಳ
ಭ
ಮ
ಮರಕ - ಮರಕ್ಕೆ
ಮ್ಯಾಲ - ಮೇಲೆ
ಯ
ರ
ಲ
ವ
ಶ
ಸ
ಹ
