ಅರಸ - ಅರಸರು
ಆನೆ - ಆನೆಗಳು
ಇಲಿ - ಇಲಿಗಳು
ಇರುವೆ - ಇರುವೆಗಳು
ಊರು - ಊರುಗಳು
ಕವಿ - ಕವಿಗಳು
ಕವನ - ಕವನಗಳು
ಗಿಡ - ಗಿಡಗಳು
ನದಿ - ನದಿಗಳು
ಪುಸ್ತಕ - ಪುಸ್ತಕಗಳು
ಮನೆ - ಮನೆಗಳು
ಮರಗಳು - ಮರಗಳು
ರಸ್ತೆ - ರಸ್ತೆಗಳು
ರಾಜ - ರಾಜರು
ರಾಣಿ - ರಾಣಿಯರು
ಶಾಲೆ - ಶಾಲೆಗಳು
ಸರ - ಸರಗಳು
ಸಾಗರ - ಸಾಗರಗಳು
ಹುಡುಗ - ಹುಡುಗರು
ಹುಡುಗಿ - ಹುಡುಗಿಯರು
#ಏಕವಚನ - ಬಹುವಚನ
#ವಚನಗಳು
#ಕನ್ನಡ ವ್ಯಾಕರಣ
Post a Comment
STEP 1 download below two apps 1) SATS MDM APP👇👇 https://play.google.com/store/apps/details?id=com.ictinfra.stsmdm 2) SATS KARNATAKA APP...
No comments:
Post a Comment