Monday, 21 February 2022
Friday, 11 February 2022
Wednesday, 26 January 2022
Class / kannada / ಕನ್ನಡ - ಸರಳ ವಾಕ್ಯಗಳು
***ಸರಳ ವಾಕ್ಯಗಳು***
ಅರಸರ ದಸರಾ ನೋಡಲು ಚಂದ
ರಂಗನು ರಂಗು ರಂಗಿನ ಉಡುಪು ಧರಿಸಿಹನು
ಬಾನಲಿ ಹಾರಿದ ಗಾಳಿಪಟ
ಹುಡುಗಿಯರು ರೈಲುಗಾಡಿ ಏರುತಿಹರು.
ಪೈರನು ನಾಟಿ ಮಾಡುವರು
ರೈತನು ಭೂಮಿ ಉಳುತಿಹನು
ನರಿ ಕೊಳಲು ಊದುತಿದೆ
ರೈತ ಹೊಲವನು ಉಳುಮೆ ಮಾಡುತಿಹನು
ಕೊಳದ ನೀರಿನಲಿ ಮೀನುಗಳಿವೆ
ವಿಮಲೆಯ ಕೈಯಲ್ಲಿ ಮಗು ಇದೆ
ಬಾಳೆ ಗಿಡದಲಿ ಬಾಳೆಗೊನೆ ಇದೆ
ಹೂವಿನ ಮೇಲೆ ಜೇನುನೊಣ ಕುಳಿತಿದೆ
ಪೋಲಿಸನ ತಲೆಯ ಮೇಲೆ ಟೋಪಿ ಇದೆ
ಗೋಪಿಯು ಗಿಡ ನೆಡುತಿಹನು
ನಾಯಿ ಬೌ ಬೌ ಎಂದು ಬೊಗಳಿತು
ಗೌರಿ ಗೌತಮ ಚೌರಿಗೆಯಲಿ ನೀರನು ತಂದರು
ಶೌಚಾಲಯ ಶುಚಿ ಮಾಡುತಿಹರು
ಹೃದಯದ ಬಡಿತ ಡಬಡಬ
ಕೃಷಿಕನ ಕಾಯಕ ನಾಡಿನ ಜೀವಾಳ
ಮೃದಂಗದ ಬಡಿತ ದಬದಬ
ಗೃಹದ ಬಾಗಿಲು ತೆರೆದಿದೆ
ಅಜ್ಜಿಯ ಕತೆ ಹೇಳಿದಳು
ಅಜ್ಜನ ಮನೆ ಚಂದ
ಅಜ್ಜನು ಸಜ್ಜೆಯ ತಂದನು
ಗೆಜ್ಜೆಯ ನಾದ ಕೇಳಿಸಿತು
ಅಜ್ಜಿಯೂ ಊಟಕ್ಕೆ ಕರೆದಳು
ಅಜ್ಜಿಯು ಕಜ್ಜಾಯ ಮಾಡಿದಳು
ಬಿಜ್ಜಳ ದೊರೆ ಬಲಶಾಲಿ
ಅಜ್ಜಿಯು ಕುಡಿಯಲು ಮಜ್ಜಿಗೆ ಕೊಡುವಳು
ಅಜ್ಜ ತೇಜ ಕಾಲಿಗೆ ಗೆಜ್ಜೆ ಹಾಕಿದನು
ಬಿಜ್ಜಳ ದೊರೆ ಬಲಶಾಲಿ
ಹುಡುಗರು ಗಜ್ಜರಿ ತಿಂದರು
ಆನೆಗೆ ಕಪ್ಪು ಎಂದರೆ ಬಲು ಇಷ್ಟ
ಹಬ್ಬದ ದಿನ ಹೊಸ ಬಟ್ಟೆ ತೋರುವರು
ಹುಡುಗರು ಹೊಬ್ಬಟ್ಟು ತಿಂದರು
ಓಬವ್ವ ಕರುನಾಡಿನ ವೀರವನಿತೆ
ಅವ್ವ ಇಂಪಾಗಿ ಸುವಲಾಲಿ ಹಾಡುಗಳು
ಗುರುನಾನಕರು ಸಿಕ್ಕರ ಗುರುಗಳು
ಮಕ್ಕಳು ನಕ್ಕರೆ ಹಾಲು ಸಕ್ಕರೆ
ಸುಗ್ಗಿಯ ಕಾಲ ರೈತರಿಗೆ ಹಿಂದಿನ ಕಾಲ
ಮಕ್ಕಳಿಗೆ ಹಗ್ಗದಾಟ ವು ಬಲು ಹೀಗೆ ನಾಟ
ಕಣ್ಣಾಮುಚ್ಚಾಲೆ ಆಟ ನನಗೆ ಅಚ್ಚುಮೆಚ್ಚು
ಅಚ್ಚುಮೆಚ್ಚಿನ ಬಣ್ಣಬಣ್ಣದ ನಾಯಿಮರಿ
ಲಚ್ಚಿ ಲಚ್ಚಿ ದುಡ್ಡುಕೊಟ್ಟು ಸಂಡಿಗೆ ತಿಂದರು
ಗದ್ದೆಯ ಕೆಲಸಕ್ಕೆ ಗುದ್ದಲಿ ಬೇಕು
ಸಿದ್ದ ರಣಹದ್ದು ನೋಡಿ ಇದರಿಂದ
ಹೆದ್ದಾರಿಯಲ್ಲಿ ಬಲು ಸದ್ದುಗದ್ದಲ
ಹಪ್ಪಳ ಮುರಿದರೆ ಬಲು ಸಪ್ಪಳ
ಉಪ್ಪು ಹಾಕದ ಸೊಪ್ಪಿನಸಾರು
ತಪ್ಪೇ ತಿಪ್ಪಣ್ಣನ ಉಪ್ಪಿಟ್ಟು ತಿಂದನು
ಸಿದ್ದಪ್ಪ ಗದ್ದೆ ಕೆಲಸಕ್ಕೆ ಹೋದಲು
ರಾಮಣ್ಣ ಈರುಳ್ಳಿ-ಬೆಳ್ಳುಳ್ಳಿ ಮಾಡಿದನು
ಹಳ್ಳಿಯ ಮಕ್ಕಳು ಉತ್ಸವ ನೋಡಿದರು
ಬೆಳ್ಳಿಯ ಕಾಲಿಗೆ ಬಿದರಿನ ಮುಳ್ಳು ತಗುಲಿತು
ಹಾಲು ಸಂಪೂರ್ಣ ಆಹಾರ
ನಿರ್ಮಲ ಹಾಡನ್ನು ಹೇಳುತ್ತಾಳೆ
ಪೂರ್ವದಿಕ್ಕಿನಲ್ಲಿ ಸೂರ್ಯ ಹುಟ್ಟುತ್ತಾನೆ
ರಾತ್ರಿಯಲ್ಲಿ ನಕ್ಷತ್ರಗಳು ಕಾಣಿಸುತ್ತವೆ
ಯಾತ್ರಿಗಳು ದೇವರ ದರ್ಶನ ಪಡೆದರು
ಕೀರ್ತನ ನೃತ್ಯ ಕಾರ್ಯಕ್ರಮ ಚೆನ್ನಾಗಿತ್ತು
ಕಲ್ಲಂಗಡಿ ಹಣ್ಣು ಬಳ್ಳಿಯಲ್ಲಿ ಬಿಡುತ್ತದೆ
ಹಲ್ಲುಗಳನ್ನು ದಿನಕ್ಕೆ ಎರಡು ಬಾರಿ ಹುತ್ತಬೇಕು
ಹುಲ್ಲು ದನಕರುಗಳಿಗೆ ಆಹಾರವಾಗಿದೆ
ನೆಲ್ಲಿಕಾಯಿ ಗಳಿಂದ ಉಪ್ಪಿನಕಾಯಿ ಮಾಡುವರು
ಕಲ್ಲುಗಳನ್ನು ಮನೆ ಕಟ್ಟಲು ಉಪಯೋಗಿಸುತ್ತಾರೆ
ಮುತ್ತಣ್ಣ ತುತ್ತೂರಿ ಊದಿದನು
ಊರಿನ ಸುತ್ತಮುತ್ತ ಬೆಟ್ಟಗುಡ್ಡಗಳಿವೆ
ನನ್ನ ತಮ್ಮ ತುಂಬಾ ಜಾಣ
ನಮ್ಮ ಎಮ್ಮೆ ಕರು ಹಾಕಿದೆ
ಅಮ್ಮ ಹಾಲು ಕರೆಯುತ್ತಾಳೆ
ಅನ್ನ ತಿಂದ ಮನೆಗೆ ಕನ್ನ ಹಾಕಬೇಡ
ಶುದ್ಧವಾದ ನೀರು ಕುಡಿಯಬೇಕು
ರಾಕ್ಷಸರು ಇದಕ್ಕೆ ಅಡ್ಡಿ ಮಾಡಿದರು
ಬುದ್ಧನಿಗೆ ಜ್ಞಾನೋದಯವಾಯಿತು
ಬಲಿಷ್ಠ ಯೋಧರ ಯುದ್ಧ ಮಾಡಿದ
ನಾವು ಮಾಡುವ ಕೆಲಸದಲ್ಲಿ ನಿಷ್ಠೆ ಇರಬೇಕು
ತಂಗಿಯು ಅಣ್ಣನಿಗೆ ರಾಖಿ ಕಟ್ಟಿದಳು
Monday, 24 January 2022
Thursday, 20 January 2022
Friday, 14 January 2022
KMPO26- ಗಣಿತ - 1 - ಸಂಕಲನ ಮಾಡಿ 1+2
ಸಂಕಲನ ಮಾಡಿ
KMPO25- ಕನ್ನಡ- 1- ಬಹುವಚನದಲ್ಲಿ ಬರೆಯಿರಿ
ಕೆಳಗಿನವುಗಳನ್ನು ಬಹುವಚನದಲ್ಲಿ ಬರೆಯಿರಿ
ಶಾಲಾ ಉಪಯುಕ್ತ
ಶಾಲಾ ಉಪಯುಕ್ತ
ಪ್ರಚಲಿತ ಪೋಸ್ಟ್‌ಗಳು
-
ಕಗ್ಗಗಳು | ಮಕ್ಕಳ ಕವನಗಳು | ಮಕ್ಕಳ ಕಥೆಗಳು | ಹನಿಗವನಗಳು | ಗಜಲ್ ಗಳು | ಹಾಯ್ಕುಗಳು | ಕವನಗಳು | ಕವಿತೆಗಳು | 👉 ಟೊ ಟೊ ಪುರಸ್ಕಾರ ಕ್ಕೆ ಕೃತ...
-
👉 ಹುಬ್ಬಳ್ಳಿ ವಿಭಾಗದ ಬಳಕೆದಾರರ ಮಾಹಿತಿ 👉 ಗುಲ್ಬರ್ಗಾ ವಿಭಾಗದ ಬಳಕೆದಾರರ ಮಾಹಿತಿ 👉 BESCOM - DETAILS BY ACCOUNT ID 👉 DOWNLOAD VOTER List ( ಮತದಾರರ...
-
*ಯುಗಾದಿ ವಿಶೇಷ ಕವನಗಳು ☘🍃🎍🎋🍂🌿🌿 *ಧರೆಯ ಕ್ಷಮೆ ಕೋರಲು ಬಂದ ವಸಂತ* *** ಎಲೆಯುದುರಿಸಿ ಮೈಯ್ಯೊಡ್ಡಿದ ವಸಂತ ಹೊಸ ಅಲೆ ತಾಕಿಸಿಕೊಂಡ ನಿಂತ ನೆಲದಮೇ...
-
SCHOOL - ಶಾಲಾ ಉಪಯುಕ್ತ Age calculator No Bag day ನಾವು ಮನುಜರು ಗಣಿತ ಗಣಕ 21 ದಿನಗಳ ಓದು 100 ದಿನಗಳ ಓದು FLN PROGRAM ಕಲಿಕಾ ಹಬ್ಬ ಪ್ರೇರಣಾ ಕ್ಲಬ್ ಸಚೇ...
-
join WhatsApp group (click)
-
SCHOOL - ಶಾಲಾ ಉಪಯುಕ್ತ Age calculator No Bag day ನಾವು ಮನುಜರು ಗಣಿತ ಗಣಕ 21 ದಿನಗಳ ಓದು 100 ದಿನಗಳ ಓದು FLN PROGRAM ಕಲಿಕಾ ಹಬ್ಬ ಪ್ರೇರಣಾ ಕ್ಲಬ್...
-
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ (click here )
-
ನಲಿಕಲಿ / 4 ನೇ ತರಗತಿ / 5ನೇ ತರಗತಿ / 6ನೇ ತರಗತಿ / 7ನೇ ತರಗತಿ / 8ನೇ ತರಗತಿ / 9ನೇ ತರಗತಿ / SSLC / ಶಾಲಾ ಆಡಳಿತ / JOB(ನೇಮಕಾತಿಗಳು) - ಚಿಣ್ಣರ ಕಲರವ ...
-
👇👇👇 #MURARJI EXAM QP 2024 #ಮಾದರಿ ಪ್ರಶ್ನೆಪತ್ರಿಕೆ - ೧ #ಮಾದರಿ ಪ್ರಶ್ನೆ ಪತ್ರಿಕೆ 2 #ಮುರಾರ್ಜಿ -ಪ್ರಶ್ನೆ ಪತ್ರಿಕೆ 2022 #Question paper 2022 #Murar...
ಪ್ರಚಲಿತ ಪೋಸ್ಟ್‌ಗಳು
- ಅರ್ಜಿ ಆಹ್ವಾನ | ವಿವಿಧ ಪ್ರಶಸ್ತಿಗಳು | ಸ್ಪರ್ಧೆಗಳು | ಪ್ರಕಟಣೆಗಳು | aplication call for compitations - awards - books
- RR NUMBER DETAILS
- Murarji question paper 4 - 2024
- Murarji question paper 3 - 2025
- Murarji exam old question papers | ಮುರಾರ್ಜಿ ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಗಳು
- Murarji question paper 5 - ಮುರಾರ್ಜಿ ಶಾಲಾ ಪ್ರವೇಶ ಪರೀಕ್ಷೆ - ಮಾದರಿ ಪ್ರಶ್ನೆ ಪತ್ರಿಕೆ
- MDM ONLINE ATTENDANCE step by step
- Vidya pravesha 40 days - 40 ದಿನಗಳ ವಿದ್ಯಾ ಪ್ರವೇಶ
- Murarji 4th list
- Ka sa pa datti prizes | ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು
Popular Posts
-
ಕಗ್ಗಗಳು | ಮಕ್ಕಳ ಕವನಗಳು | ಮಕ್ಕಳ ಕಥೆಗಳು | ಹನಿಗವನಗಳು | ಗಜಲ್ ಗಳು | ಹಾಯ್ಕುಗಳು | ಕವನಗಳು | ಕವಿತೆಗಳು | 👉 ಟೊ ಟೊ ಪುರಸ್ಕಾರ ಕ್ಕೆ ಕೃತ...
-
👉 ಹುಬ್ಬಳ್ಳಿ ವಿಭಾಗದ ಬಳಕೆದಾರರ ಮಾಹಿತಿ 👉 ಗುಲ್ಬರ್ಗಾ ವಿಭಾಗದ ಬಳಕೆದಾರರ ಮಾಹಿತಿ 👉 BESCOM - DETAILS BY ACCOUNT ID 👉 DOWNLOAD VOTER List ( ಮತದಾರರ...
-
SCHOOL - ಶಾಲಾ ಉಪಯುಕ್ತ Age calculator No Bag day ನಾವು ಮನುಜರು ಗಣಿತ ಗಣಕ 21 ದಿನಗಳ ಓದು 100 ದಿನಗಳ ಓದು FLN PROGRAM ಕಲಿಕಾ ಹಬ್ಬ ಪ್ರೇರಣಾ ಕ್ಲಬ್ ಸಚೇ...
-
SCHOOL - ಶಾಲಾ ಉಪಯುಕ್ತ Age calculator No Bag day ನಾವು ಮನುಜರು ಗಣಿತ ಗಣಕ 21 ದಿನಗಳ ಓದು 100 ದಿನಗಳ ಓದು FLN PROGRAM ಕಲಿಕಾ ಹಬ್ಬ ಪ್ರೇರಣಾ ಕ್ಲಬ್...
-
👇👇👇 #MURARJI EXAM QP 2024 #ಮಾದರಿ ಪ್ರಶ್ನೆಪತ್ರಿಕೆ - ೧ #ಮಾದರಿ ಪ್ರಶ್ನೆ ಪತ್ರಿಕೆ 2 #ಮುರಾರ್ಜಿ -ಪ್ರಶ್ನೆ ಪತ್ರಿಕೆ 2022 #Question paper 2022 #Murar...
-
join WhatsApp group (click)
-
STEP 1 download below two apps 1) SATS MDM APP👇👇 https://play.google.com/store/apps/details?id=com.ictinfra.stsmdm 2) SATS KARNATAKA APP...
-
👉 ವಿದ್ಯಾ ಪ್ರವೇಶ ಸಮಗ್ರ 👈 1 ನೇ ದಿನ 2 ನೇ ದಿನ 3 ನೇ ದಿನ 4 ನೇ ದಿನ 5 ನೇ ದಿನ dhb 6 ನೇ 7 ನೇ ದಿನ 8 ನೇ ದಿನ 9 ನೇ ದಿನ 10 ನೇ ದಿನ 11 ನೇ ದಿನ ...
-
👉 1st list 👈 👉 2nd list 👈 👉 3rd list 👈 👉 4th list 👉 Click here ಜಿಲ್ಲಾವಾರು ಆಯ್ಕೆ ಪಟ್ಟಿ 👇 YADGIRI VIJAYAPURA VIJAYA...
-
ಕಗ್ಗಗಳು | ಮಕ್ಕಳ ಕವನಗಳು | ಮಕ್ಕಳ ಕಥೆಗಳು | ಹನಿಗವನಗಳು | ಗಜಲ್ ಗಳು | ಹಾಯ್ಕುಗಳು | ಕವನಗಳು | ಕವಿತೆಗಳು | 👉 2023 ನೇ ಸಾಲಿನ ದತ್ತಿ ಪ್ರಶಸ...