***ಸರಳ ವಾಕ್ಯಗಳು***
ಅರಸರ ದಸರಾ ನೋಡಲು ಚಂದ
ರಂಗನು ರಂಗು ರಂಗಿನ ಉಡುಪು ಧರಿಸಿಹನು
ಬಾನಲಿ ಹಾರಿದ ಗಾಳಿಪಟ
ಹುಡುಗಿಯರು ರೈಲುಗಾಡಿ ಏರುತಿಹರು.
ಪೈರನು ನಾಟಿ ಮಾಡುವರು
ರೈತನು ಭೂಮಿ ಉಳುತಿಹನು
ನರಿ ಕೊಳಲು ಊದುತಿದೆ
ರೈತ ಹೊಲವನು ಉಳುಮೆ ಮಾಡುತಿಹನು
ಕೊಳದ ನೀರಿನಲಿ ಮೀನುಗಳಿವೆ
ವಿಮಲೆಯ ಕೈಯಲ್ಲಿ ಮಗು ಇದೆ
ಬಾಳೆ ಗಿಡದಲಿ ಬಾಳೆಗೊನೆ ಇದೆ
ಹೂವಿನ ಮೇಲೆ ಜೇನುನೊಣ ಕುಳಿತಿದೆ
ಪೋಲಿಸನ ತಲೆಯ ಮೇಲೆ ಟೋಪಿ ಇದೆ
ಗೋಪಿಯು ಗಿಡ ನೆಡುತಿಹನು
ನಾಯಿ ಬೌ ಬೌ ಎಂದು ಬೊಗಳಿತು
ಗೌರಿ ಗೌತಮ ಚೌರಿಗೆಯಲಿ ನೀರನು ತಂದರು
ಶೌಚಾಲಯ ಶುಚಿ ಮಾಡುತಿಹರು
ಹೃದಯದ ಬಡಿತ ಡಬಡಬ
ಕೃಷಿಕನ ಕಾಯಕ ನಾಡಿನ ಜೀವಾಳ
ಮೃದಂಗದ ಬಡಿತ ದಬದಬ
ಗೃಹದ ಬಾಗಿಲು ತೆರೆದಿದೆ
ಅಜ್ಜಿಯ ಕತೆ ಹೇಳಿದಳು
ಅಜ್ಜನ ಮನೆ ಚಂದ
ಅಜ್ಜನು ಸಜ್ಜೆಯ ತಂದನು
ಗೆಜ್ಜೆಯ ನಾದ ಕೇಳಿಸಿತು
ಅಜ್ಜಿಯೂ ಊಟಕ್ಕೆ ಕರೆದಳು
ಅಜ್ಜಿಯು ಕಜ್ಜಾಯ ಮಾಡಿದಳು
ಬಿಜ್ಜಳ ದೊರೆ ಬಲಶಾಲಿ
ಅಜ್ಜಿಯು ಕುಡಿಯಲು ಮಜ್ಜಿಗೆ ಕೊಡುವಳು
ಅಜ್ಜ ತೇಜ ಕಾಲಿಗೆ ಗೆಜ್ಜೆ ಹಾಕಿದನು
ಬಿಜ್ಜಳ ದೊರೆ ಬಲಶಾಲಿ
ಹುಡುಗರು ಗಜ್ಜರಿ ತಿಂದರು
ಆನೆಗೆ ಕಪ್ಪು ಎಂದರೆ ಬಲು ಇಷ್ಟ
ಹಬ್ಬದ ದಿನ ಹೊಸ ಬಟ್ಟೆ ತೋರುವರು
ಹುಡುಗರು ಹೊಬ್ಬಟ್ಟು ತಿಂದರು
ಓಬವ್ವ ಕರುನಾಡಿನ ವೀರವನಿತೆ
ಅವ್ವ ಇಂಪಾಗಿ ಸುವಲಾಲಿ ಹಾಡುಗಳು
ಗುರುನಾನಕರು ಸಿಕ್ಕರ ಗುರುಗಳು
ಮಕ್ಕಳು ನಕ್ಕರೆ ಹಾಲು ಸಕ್ಕರೆ
ಸುಗ್ಗಿಯ ಕಾಲ ರೈತರಿಗೆ ಹಿಂದಿನ ಕಾಲ
ಮಕ್ಕಳಿಗೆ ಹಗ್ಗದಾಟ ವು ಬಲು ಹೀಗೆ ನಾಟ
ಕಣ್ಣಾಮುಚ್ಚಾಲೆ ಆಟ ನನಗೆ ಅಚ್ಚುಮೆಚ್ಚು
ಅಚ್ಚುಮೆಚ್ಚಿನ ಬಣ್ಣಬಣ್ಣದ ನಾಯಿಮರಿ
ಲಚ್ಚಿ ಲಚ್ಚಿ ದುಡ್ಡುಕೊಟ್ಟು ಸಂಡಿಗೆ ತಿಂದರು
ಗದ್ದೆಯ ಕೆಲಸಕ್ಕೆ ಗುದ್ದಲಿ ಬೇಕು
ಸಿದ್ದ ರಣಹದ್ದು ನೋಡಿ ಇದರಿಂದ
ಹೆದ್ದಾರಿಯಲ್ಲಿ ಬಲು ಸದ್ದುಗದ್ದಲ
ಹಪ್ಪಳ ಮುರಿದರೆ ಬಲು ಸಪ್ಪಳ
ಉಪ್ಪು ಹಾಕದ ಸೊಪ್ಪಿನಸಾರು
ತಪ್ಪೇ ತಿಪ್ಪಣ್ಣನ ಉಪ್ಪಿಟ್ಟು ತಿಂದನು
ಸಿದ್ದಪ್ಪ ಗದ್ದೆ ಕೆಲಸಕ್ಕೆ ಹೋದಲು
ರಾಮಣ್ಣ ಈರುಳ್ಳಿ-ಬೆಳ್ಳುಳ್ಳಿ ಮಾಡಿದನು
ಹಳ್ಳಿಯ ಮಕ್ಕಳು ಉತ್ಸವ ನೋಡಿದರು
ಬೆಳ್ಳಿಯ ಕಾಲಿಗೆ ಬಿದರಿನ ಮುಳ್ಳು ತಗುಲಿತು
ಹಾಲು ಸಂಪೂರ್ಣ ಆಹಾರ
ನಿರ್ಮಲ ಹಾಡನ್ನು ಹೇಳುತ್ತಾಳೆ
ಪೂರ್ವದಿಕ್ಕಿನಲ್ಲಿ ಸೂರ್ಯ ಹುಟ್ಟುತ್ತಾನೆ
ರಾತ್ರಿಯಲ್ಲಿ ನಕ್ಷತ್ರಗಳು ಕಾಣಿಸುತ್ತವೆ
ಯಾತ್ರಿಗಳು ದೇವರ ದರ್ಶನ ಪಡೆದರು
ಕೀರ್ತನ ನೃತ್ಯ ಕಾರ್ಯಕ್ರಮ ಚೆನ್ನಾಗಿತ್ತು
ಕಲ್ಲಂಗಡಿ ಹಣ್ಣು ಬಳ್ಳಿಯಲ್ಲಿ ಬಿಡುತ್ತದೆ
ಹಲ್ಲುಗಳನ್ನು ದಿನಕ್ಕೆ ಎರಡು ಬಾರಿ ಹುತ್ತಬೇಕು
ಹುಲ್ಲು ದನಕರುಗಳಿಗೆ ಆಹಾರವಾಗಿದೆ
ನೆಲ್ಲಿಕಾಯಿ ಗಳಿಂದ ಉಪ್ಪಿನಕಾಯಿ ಮಾಡುವರು
ಕಲ್ಲುಗಳನ್ನು ಮನೆ ಕಟ್ಟಲು ಉಪಯೋಗಿಸುತ್ತಾರೆ
ಮುತ್ತಣ್ಣ ತುತ್ತೂರಿ ಊದಿದನು
ಊರಿನ ಸುತ್ತಮುತ್ತ ಬೆಟ್ಟಗುಡ್ಡಗಳಿವೆ
ನನ್ನ ತಮ್ಮ ತುಂಬಾ ಜಾಣ
ನಮ್ಮ ಎಮ್ಮೆ ಕರು ಹಾಕಿದೆ
ಅಮ್ಮ ಹಾಲು ಕರೆಯುತ್ತಾಳೆ
ಅನ್ನ ತಿಂದ ಮನೆಗೆ ಕನ್ನ ಹಾಕಬೇಡ
ಶುದ್ಧವಾದ ನೀರು ಕುಡಿಯಬೇಕು
ರಾಕ್ಷಸರು ಇದಕ್ಕೆ ಅಡ್ಡಿ ಮಾಡಿದರು
ಬುದ್ಧನಿಗೆ ಜ್ಞಾನೋದಯವಾಯಿತು
ಬಲಿಷ್ಠ ಯೋಧರ ಯುದ್ಧ ಮಾಡಿದ
ನಾವು ಮಾಡುವ ಕೆಲಸದಲ್ಲಿ ನಿಷ್ಠೆ ಇರಬೇಕು
ತಂಗಿಯು ಅಣ್ಣನಿಗೆ ರಾಖಿ ಕಟ್ಟಿದಳು
No comments:
Post a Comment