Friday, 23 August 2024

Morarji entrance exam 5 | today's questions

 




ಕೆಳಗಿನವುಗಳಿಗೆ ಬಹುವಚನ ಪದ ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..


1) ಮಗು

   A) ಮಗುಗಳು (ಕ್ಲಿಕ್ ಮಾಡಿ)

   B) ಮಗು (ಕ್ಲಿಕ್ ಮಾಡಿ)

   C ) ಮಕ್ಕಳು (ಕ್ಲಿಕ್ ಮಾಡಿ)


2)  ಶಾಲೆ

     A) ಶಾಲೆ ಶಾಲೆ (ಕ್ಲಿಕ್ ಮಾಡಿ)

     B) ಶಾಲೆಯ (ಕ್ಲಿಕ್ ಮಾಡಿ)

     C ) ಶಾಲೆಗಳು (ಕ್ಲಿಕ್ ಮಾಡಿ)


3) ಅಜ್ಜ

     A) ಅಜ್ಜಗಳು (ಕ್ಲಿಕ್ ಮಾಡಿ)

     B) ಅಜ್ಜಂದಿರು (ಕ್ಲಿಕ್ ಮಾಡಿ)

     C ) ಅಜ್ಜಯರು (ಕ್ಲಿಕ್ ಮಾಡಿ)


4)  ಮರ

     A) ಮರಗಳು (ಕ್ಲಿಕ್ ಮಾಡಿ)

     B) ಹೆಚ್ಚು ಮರ (ಕ್ಲಿಕ್ ಮಾಡಿ)

     C ) ಮರಯರು (ಕ್ಲಿಕ್ ಮಾಡಿ)


5) ದಿನ

     A) ತಿಂಗಳು (ಕ್ಲಿಕ್ ಮಾಡಿ)

     B) ದಿನಗಳು (ಕ್ಲಿಕ್ ಮಾಡಿ)

     C ) ದಿನವಾರು (ಕ್ಲಿಕ್ ಮಾಡಿ)


6)  ಗುರು

     A) ಶಿಷ್ಯ (ಕ್ಲಿಕ್ ಮಾಡಿ)

     B) ಗುರುಗಳು (ಕ್ಲಿಕ್ ಮಾಡಿ)

     C ) ಯಾವುದೂ ಅಲ್ಲ (ಕ್ಲಿಕ್ ಮಾಡಿ)


7) ಪದ

     A) ಪದಗಳು (ಕ್ಲಿಕ್ ಮಾಡಿ)

     B) ಪದೋಕ್ತಿ (ಕ್ಲಿಕ್ ಮಾಡಿ)

     C ) ಪದನಾಮ (ಕ್ಲಿಕ್ ಮಾಡಿ)


8) ದಾರಿ

     A) ಹೆದ್ದಾರಿ (ಕ್ಲಿಕ್ ಮಾಡಿ)

     B) ರಹದಾರಿ (ಕ್ಲಿಕ್ ಮಾಡಿ)

     C ) ದಾರಿಗಳು (ಕ್ಲಿಕ್ ಮಾಡಿ)


9) ಮನೆ

     A) ಮನೆಗೆ (ಕ್ಲಿಕ್ ಮಾಡಿ)

     B) ಮನೆಗಳು (ಕ್ಲಿಕ್ ಮಾಡಿ)

     C ) ಮನೆಯರು (ಕ್ಲಿಕ್ ಮಾಡಿ)


10) ಹುಡುಗ

     A) ಹುಡುಗಗಳು (ಕ್ಲಿಕ್ ಮಾಡಿ)

     B) ಹುಡುಗರು (ಕ್ಲಿಕ್ ಮಾಡಿ)

     C ) ಹುಡುಗ (ಕ್ಲಿಕ್ ಮಾಡಿ)


Murarji entrance exam 4 | today's questions

 




ಕೆಳಗಿನ ಸಂಖ್ಯೆಗಳನ್ನು ವಿಸ್ತರಿಸಿ ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..


10) 3256

   A) 300+200+50+6 (ಇಲ್ಲಿ ಕ್ಲಿಕ್ ಮಾಡಿ)

   B) 3000+200+50+6(ಇಲ್ಲಿ ಕ್ಲಿಕ್ ಮಾಡಿ

   C)3000+2000+50+6(ಇಲ್ಲಿ ಕ್ಲಿಕ್ ಮಾಡಿ


9)  4673

     A) 4006+70+3(ಇಲ್ಲಿ ಕ್ಲಿಕ್ ಮಾಡಿ

     B) 400+600+70+3(ಇಲ್ಲಿ ಕ್ಲಿಕ್ ಮಾಡಿ

     C)4000+600+70+3(ಇಲ್ಲಿ ಕ್ಲಿಕ್ ಮಾಡಿ


8) 9673

    A)9+60+700+3000(ಇಲ್ಲಿ ಕ್ಲಿಕ್ ಮಾಡಿ

    B) 9000+600+70+3(ಇಲ್ಲಿ ಕ್ಲಿಕ್ ಮಾಡಿ

    C) 6000+900+70+3(ಇಲ್ಲಿ ಕ್ಲಿಕ್ ಮಾಡಿ


7)  5834

     A)5000+800+30+4(ಇಲ್ಲಿ ಕ್ಲಿಕ್ ಮಾಡಿ

     B)509+800+30+4(ಇಲ್ಲಿ ಕ್ಲಿಕ್ ಮಾಡಿ

   C)50000+800+30+4(ಇಲ್ಲಿ ಕ್ಲಿಕ್ ಮಾಡಿ


6) 9572

A)9000+500+700+20(ಇಲ್ಲಿ ಕ್ಲಿಕ್ ಮಾಡಿ

 B) 9000+500+70+2(ಇಲ್ಲಿ ಕ್ಲಿಕ್ ಮಾಡಿ

 C ) 9000+500+7+2(ಇಲ್ಲಿ ಕ್ಲಿಕ್ ಮಾಡಿ


5)  8076

   A) 8000+0+70+9(ಇಲ್ಲಿ ಕ್ಲಿಕ್ ಮಾಡಿ

   B)8000+000+700+9(ಇಲ್ಲಿ ಕ್ಲಿಕ್ ಮಾಡಿ

     C)8000+0+90+7(ಇಲ್ಲಿ ಕ್ಲಿಕ್ ಮಾಡಿ


4) 3649

     A)3000+600+40+9(ಇಲ್ಲಿ ಕ್ಲಿಕ್ ಮಾಡಿ

     B) 3000+60+40+9(ಇಲ್ಲಿ ಕ್ಲಿಕ್ ಮಾಡಿ

     C)3000+400+60+9(ಇಲ್ಲಿ ಕ್ಲಿಕ್ ಮಾಡಿ


3) 3216

     A)3000+100+20+6(ಇಲ್ಲಿ ಕ್ಲಿಕ್ ಮಾಡಿ

     B)3000+200+10+6(ಇಲ್ಲಿ ಕ್ಲಿಕ್ ಮಾಡಿ

     C )300+200+10+6(ಇಲ್ಲಿ ಕ್ಲಿಕ್ ಮಾಡಿ


2) 8953

     A)800+50+3(ಇಲ್ಲಿ ಕ್ಲಿಕ್ ಮಾಡಿ

     B)8000+900+50+3(ಇಲ್ಲಿ ಕ್ಲಿಕ್ ಮಾಡಿ

     C) 8000+90+50+3(ಇಲ್ಲಿ ಕ್ಲಿಕ್ ಮಾಡಿ


1) 7953

  A)7000+9000+50+3(ಇಲ್ಲಿ ಕ್ಲಿಕ್ ಮಾಡಿ

   B)7000+900+50+3(ಇಲ್ಲಿ ಕ್ಲಿಕ್ ಮಾಡಿ

   C)7000+900+500+3(ಇಲ್ಲಿ ಕ್ಲಿಕ್ ಮಾಡಿ



Tuesday, 6 August 2024

Vijayavani | ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ 2024

 


👉ಕೊನೆಯ ದಿನಾಂಕ :- 

          ಅಗಸ್ಟ್ 31 2024

👉ವಯೋಮಾನ

        ಎಲ್ಲಾ ವಯೋಮಾನದವರಿಗೂ ಅವಕಾಶವಿದೆ

👉ಬಹುಮಾನ

             ಪ್ರಥಮ - ₹ 20,000 

             ದ್ವಿತೀಯ - ₹ 15,000

             ತೃತೀಯ - ₹ 10,000

👉e mail ವಿಳಾಸ

  kathaspardevv2024@gmail.com


Click on  image 👇 ಚಿತ್ರದ ಮೇಲೆ ಕ್ಲಿಕ್ ಮಾಡಿ


Download pdf


More :-

   ಸಂಗಮಸಿರಿ ರಾಜ್ಯ ಪ್ರಶಸ್ತಿ

  ಕರ್ಮವೀರ ದೀಪಾವಳಿ ಕಥಾ ಸ್ಪರ್ಧೆ

  ಪ್ರಜಾವಾಣಿ ಕಥಾ ಸ್ಪರ್ಧೆ

Saturday, 27 July 2024

Sangama siri rajya prashasti - ಸಂಗಮ ಸಿರಿ ರಾಜ್ಯ ಪ್ರಶಸ್ತಿ




 *ಸಂಗಮ ಸಿರಿ  ರಾಜ್ಯ ಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ*   


  ಹುಬ್ಬಳ್ಳಿ :ನಾಡಿನ ಹಿರಿಯ ಸಾಹಿತಿ ಡಾ. ಸಂಗಮೇಶ  ಹಂಡಿಗಿ ಅವರ ಸ್ಮರಣೆಯಲ್ಲಿ ಪ್ರತಿಷ್ಠಾಪನೆಗೊಂಡ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಇದರಿಂದ ಈ ವರ್ಷ ಕಾವ್ಯ ಕ್ಷೇತ್ರದಲ್ಲಿನ ಸಾಧಕರಿಗೆ ರಾಜ್ಯಮಟ್ಟದ "ಸಂಗಮ ಸಿರಿ" ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. 2023ರ ಸಾಲಿನಲ್ಲಿ ಪ್ರಕಟಗೊಂಡ ಕವನ ಸಂಕಲನದ ಎರಡು ಪ್ರತಿಗಳನ್ನು ಕಳಿಸಿಕೊಡಬೇಕು. ಈ ಪ್ರಶಸ್ತಿಯು 10,000 ರೂ. ಮೊತ್ತದೊಂದಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ಎರಡು ವರ್ಷ ಈ ಪ್ರತಿಷ್ಠಾನದಿಂದ ವಚನ ಸಾಹಿತ್ಯದಲ್ಲಿನ ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು .ಈ ವರ್ಷ ಕಾವ್ಯ ಕ್ಷೇತ್ರಕ್ಕೆ ನೀಡಲು ನಿರ್ಧರಿಸಲಾಗಿದೆ .ಕವನ ಸಂಕಲನದ ಪುಸ್ತಕಗಳನ್ನು ಆ 16 ರೊಳಗೆ 

ಡಾ.ಸಂಗಮೇಶ ಹಂಡಿಗಿ  

ಸಾಹಿತ್ಯ ಪ್ರತಿಷ್ಠಾನ, 

ಮನೆ ನಂ.338 ಎರಡನೇ ಹಂತ 

ಗೋಕುಲ ರಸ್ತೆ,ಹುಬ್ಬಳ್ಳಿ


 ಇಲ್ಲಿಗೆ ಕಳಿಸಿಕೊಡಲು ಕೋರಲಾಗಿದೆ . 


ಮಾಹಿತಿಗೆ ಮೊ.9060933596, 9986476733 ಗೆ  ಸಂಪರ್ಕಿಸಬಹುದು ಎಂದು ಪ್ರತಿಷ್ಠಾಮದ  ಅಧ್ಯಕ್ಷ  ಜಿ.ಬಿ. ಗೌಡಪ್ಪಗೊಳ, ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ತಿಳಿಸಿದ್ದಾರೆ.


(ಮಾಹಿತಿ - ವಾಟ್ಸ್ ಆಪ್)

Saturday, 20 July 2024

This - That | simple english | vktworld

 


This is a bad 

that is a ball 


this is a chick 

that he is a hen 


this is a cat 

that is a fox 


this is a stool 

that is a bed 


this is a bird 

that is a next 


this is a dog 

that is a duck 


this is a cake 

that is a doll 


this is an apple 

that is a papaya 


this is a cap 

that is a hat


this is a plate 

that is a bag



ee sound words | simple english | vktworld

 


Free 

free 

deep 

deep 

meet 

sweet 

wheel 

Queen 

seed 

tree 

bees 

Jeep 

Sheep 

green 

free 

tree 

feel 

reel 

read 

leek 

feat 

fleet

Ch sound english words | simple english | vktworld




 Chalk 

chick 

chair 

chess 

chips 

Cherry 

chart 

chain 

Chin 

cheese 

chocolate 

chicken 

lunch 

bench 

torch 

watch 

teach 

beach 

touch

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ

ಪ್ರಚಲಿತ ಪೋಸ್ಟ್‌ಗಳು

Popular Posts

TET - TESTS 3