ಕೆಳಗಿನವುಗಳಿಗೆ ಬಹುವಚನ ಪದ ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..
1) ಮಗು
A) ಮಗುಗಳು (ಕ್ಲಿಕ್ ಮಾಡಿ)
B) ಮಗು (ಕ್ಲಿಕ್ ಮಾಡಿ)
C ) ಮಕ್ಕಳು (ಕ್ಲಿಕ್ ಮಾಡಿ)
2) ಶಾಲೆ
A) ಶಾಲೆ ಶಾಲೆ (ಕ್ಲಿಕ್ ಮಾಡಿ)
B) ಶಾಲೆಯ (ಕ್ಲಿಕ್ ಮಾಡಿ)
C ) ಶಾಲೆಗಳು (ಕ್ಲಿಕ್ ಮಾಡಿ)
3) ಅಜ್ಜ
A) ಅಜ್ಜಗಳು (ಕ್ಲಿಕ್ ಮಾಡಿ)
B) ಅಜ್ಜಂದಿರು (ಕ್ಲಿಕ್ ಮಾಡಿ)
C ) ಅಜ್ಜಯರು (ಕ್ಲಿಕ್ ಮಾಡಿ)
4) ಮರ
A) ಮರಗಳು (ಕ್ಲಿಕ್ ಮಾಡಿ)
B) ಹೆಚ್ಚು ಮರ (ಕ್ಲಿಕ್ ಮಾಡಿ)
C ) ಮರಯರು (ಕ್ಲಿಕ್ ಮಾಡಿ)
5) ದಿನ
A) ತಿಂಗಳು (ಕ್ಲಿಕ್ ಮಾಡಿ)
B) ದಿನಗಳು (ಕ್ಲಿಕ್ ಮಾಡಿ)
C ) ದಿನವಾರು (ಕ್ಲಿಕ್ ಮಾಡಿ)
6) ಗುರು
A) ಶಿಷ್ಯ (ಕ್ಲಿಕ್ ಮಾಡಿ)
B) ಗುರುಗಳು (ಕ್ಲಿಕ್ ಮಾಡಿ)
C ) ಯಾವುದೂ ಅಲ್ಲ (ಕ್ಲಿಕ್ ಮಾಡಿ)
7) ಪದ
A) ಪದಗಳು (ಕ್ಲಿಕ್ ಮಾಡಿ)
B) ಪದೋಕ್ತಿ (ಕ್ಲಿಕ್ ಮಾಡಿ)
C ) ಪದನಾಮ (ಕ್ಲಿಕ್ ಮಾಡಿ)
8) ದಾರಿ
A) ಹೆದ್ದಾರಿ (ಕ್ಲಿಕ್ ಮಾಡಿ)
B) ರಹದಾರಿ (ಕ್ಲಿಕ್ ಮಾಡಿ)
C ) ದಾರಿಗಳು (ಕ್ಲಿಕ್ ಮಾಡಿ)
9) ಮನೆ
A) ಮನೆಗೆ (ಕ್ಲಿಕ್ ಮಾಡಿ)
B) ಮನೆಗಳು (ಕ್ಲಿಕ್ ಮಾಡಿ)
C ) ಮನೆಯರು (ಕ್ಲಿಕ್ ಮಾಡಿ)
10) ಹುಡುಗ
A) ಹುಡುಗಗಳು (ಕ್ಲಿಕ್ ಮಾಡಿ)
B) ಹುಡುಗರು (ಕ್ಲಿಕ್ ಮಾಡಿ)
C ) ಹುಡುಗ (ಕ್ಲಿಕ್ ಮಾಡಿ)
Post a Comment
No comments:
Post a Comment