Friday, 14 January 2022

KMPO26- ಗಣಿತ - 1 - ಸಂಕಲನ ಮಾಡಿ 1+2

 ಸಂಕಲನ ಮಾಡಿ


1) 1+12 =_____

2) 4+13 =_____

3) 2+15=_____

4) 5+18 =______

5) 4+16 =_____

6) 6+19 =______

7) 6+17 =_____

8) 8+12 =______

9) 9+14 =______

10) 9 +15=_____

11) 5+15 =______

12) 7+17 =______

13) 7+13 =_____

14) 6+11 =______

15) 8+14 =______



KMPO25- ಕನ್ನಡ- 1- ಬಹುವಚನದಲ್ಲಿ ಬರೆಯಿರಿ

 ಕೆಳಗಿನವುಗಳನ್ನು ಬಹುವಚನದಲ್ಲಿ ಬರೆಯಿರಿ


1) ಪ್ರಾಣಿ -
2) ಪಕ್ಷಿ -
3) ಕೀಟ - 
4) ಹುಳು -
5) ಕಾಯಿ -
6) ಜಲಚರ -
7) ಹಣ್ಣು -
8) ಮೀನು -
9) ಹೂವು -
10) ಹಾವು - 



Thursday, 13 January 2022

KMPO24- 1-ಕನ್ನಡ-೨

 


ಇಂದಿನ ಚಟುವಟಿಕೆ : -
( ಜ , ವ , ಮ , ಬ ,ನ  ) ಈ ಅಕ್ಷರಗಳಿಂದ ಪ್ರಾರಂಭವಾಗುವ ಕನಿಷ್ಠ 5 ಸರಳ ಪದಗಳನ್ನು 5 ಸಾರಿ ಬರೆಯಿರಿ.

ಜ - 
ವ - 
ಮ - 
ಬ - 
ನ -

ಜ - ಜವ , ಜಯ , ಜನ , ಜನನ , ಜತನ , ಜಗ, 
ವ - ವನ , ವರ , ವದನ , 
ಮ - ಮರ , ಮಗ , ಮನ , ಮದ , ಮರದ, ಮದನ
ಬ - ಬನ , ಬರ , ಬಡ , ಬಹಳ, ಬಡವ , ಬರದ 
ನ - ನಗ , ನರ , ನವ , ನಗರ , ನಮನ , ನಯನ

KMPO23- ಗಣಿತ- 1 - ಸಂಕಲನ ಮಾಡಿ 2+1

ಸಂಕಲನ ಮಾಡಿ


1) 11+2 =_____
2) 14+3 =_____
3) 12+5 =_____
4) 15+8 =______
5) 14+6 =_____
6) 16+9 =______
7) 16+7 =_____
8) 18+2 =______
9) 19+4 =______
10) 19 +5=_____
11) 15+5 =______
12) 17+7 =______
13) 17+3 =_____
14) 16+1 =______
15) 18+4 =______


KMPO22- 1,2,3-ಕನ್ನಡ -2


ಇಂದಿನ ಚಟುವಟಿಕೆ


೧) ಕೆಳಗಿನವುಗಳನ್ನು ಬಹುವಚನದಲ್ಲಿ 5 ಬಾರಿ ಬರೆಯಿರಿ

1) ತಾಯಿ -
2) ಅಕ್ಕ -
3) ತಂದೆ -
4) ಅಜ್ಜ - 
5) ಅಜ್ಜಿ
6) ಹುಡುಗ -
7) ಹಿರಿಯ -
8) ಹುಡುಗಿ -
9) ಶಿಕ್ಷಕ - 
10) ಕಿರಿಯ -

ಉತ್ತರಗಳು :-

1) ತಾಯಿ -ತಾಯಂದಿರು
2) ಅಕ್ಕ - ಅಕ್ಕಂದಿರು
3) ತಂದೆ -ತಂದೆಯಂದಿರು
4) ಅಜ್ಜ - ಅಜ್ಜಂದಿರು
5) ಅಜ್ಜಿ - ಅಜ್ಜಿಯಂದಿರು
6) ಹುಡುಗ - ಹುಡುಗರು
7) ಹಿರಿಯ -ಹಿರಿಯರು
8) ಹುಡುಗಿ -ಹುಡುಗಿಯರು
9) ಶಿಕ್ಷಕ - ಶಿಕ್ಷಕರು
10) ಕಿರಿಯ - ಕಿರಿಯರು

Wednesday, 12 January 2022

Kmpo21 - ಗಣಿತ-1- ಸಂಕಲನ ಮಾಡಿ 1+1

ಸಂಕಲನ ಮಾಡಿ


1) 1+2 =_____
2) 4+3 =_____
3) 2+5 =_____
4) 5+8 =______
5) 4+6 =_____
6) 6+9 =______
7) 6+7 =_____
8) 8+2 =______
9) 9+4 =______
10) 9 +5=_____
11) 5+5 =______
12) 7+7 =______
13) 7+3 =_____
14) 6+1 =______
15) 8+4 =______

Kmpo20 - ಕನ್ನಡ - 03 - ಬಹುವಚನ ರೂಪದಲ್ಲಿ ಬರೆಯಿರಿ

ಕೆಳಗಿನವುಗಳನ್ನು ಬಹುವಚನದಲ್ಲಿ ಬರೆಯಿರಿ. 2 ಬಾರಿ ಬರೆದು ಓದಿಕೊಳ್ಳಿ.


1) ಮನೆ -
2) ಪೆನ್ನು - 
3) ಪುಸ್ತಕ-
4) ಚೀಲ -
5) ಮರ -
6) ಕದ -
7) ದನ -
8) ಕಲ್ಲು -
9) ಗಿಡ -
10) ಮನೆ -
11) ಮಗು -
12) ಕಿಟಕಿ -
13) ಬಾಗಿಲು -
14) ಬೆಂಚು -
15) ತಾರೆ - 
16) ಹೂವು -
17) ಹಣ್ಣು - 
18) ಅಪ್ಪ -
19) ತಾಯಿ -
20) ಎಲೆ -
21) ಕಾಯಿ - 
22) ಕಲ್ಲು - 
23) ದಿನ - 
24) ವಿಷಯ -
25) ದಾರಿ -

LBA Question papers | orders | formats | vktworld

  👉  LBA ORDERS ಆದೇಶಗಳು       👉  Question papers      Header Cell Cell ...