ಇಂದಿನ ಚಟುವಟಿಕೆ : -
( ಜ , ವ , ಮ , ಬ ,ನ ) ಈ ಅಕ್ಷರಗಳಿಂದ ಪ್ರಾರಂಭವಾಗುವ ಕನಿಷ್ಠ 5 ಸರಳ ಪದಗಳನ್ನು 5 ಸಾರಿ ಬರೆಯಿರಿ.
ಜ -
ವ -
ಮ -
ಬ -
ನ -
ಜ - ಜವ , ಜಯ , ಜನ , ಜನನ , ಜತನ , ಜಗ,
ವ - ವನ , ವರ , ವದನ ,
ಮ - ಮರ , ಮಗ , ಮನ , ಮದ , ಮರದ, ಮದನ
ಬ - ಬನ , ಬರ , ಬಡ , ಬಹಳ, ಬಡವ , ಬರದ
ನ - ನಗ , ನರ , ನವ , ನಗರ , ನಮನ , ನಯನ
No comments:
Post a Comment