Sunday, 29 September 2024

ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿ ಆಹ್ವಾನ | sanadi literature award

 ಡಾ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿ

.........................................................................

   ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿ ಆಹ್ವಾನ

                 --------------------



ಬೆಳಗಾವಿ - ಇಲ್ಲಿಯ ಡಾ ಬಿ ಎ ಸಾಂಸ್ಕೃತಿಕ ಪ್ರತಿಷ್ಠಾನವು

      ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿದೆ ಈ ಸಲ ಮಕ್ಕಳ ಶಿಶುಗೀತೆ/ಕವನ ಸಂಕಲನಕ್ಕೆ ಪ್ರಶಸ್ತಿ ಕೊಡಲಾಗುವುದು 2020 ಜನವರಿಯಿಂದ 2023 ರ ಡಿಸೆಂಬರ್ ವರೆಗೆ ಪ್ರಕಟವಾದ ಮಕ್ಕಳ ಶಿಶುಗೀತೆ/ಕವನ ಸಂಕಲನಗಳಿರಬೇಕು

      ಪ್ರಶಸ್ತಿಯು ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ಹಿನ್ನೆಲೆಯನ್ನು ಹೊಂದಿರುವ ಕಾರಣ 35 ವರ್ಷ ವಯಸ್ಸಿನ ಒಳಗಿನ ಲೇಖಕರು ಮಾತ್ರ ತಮ್ಮ ವಯಸ್ಸಿನ ದಾಖಲೆಯೊಂದಿಗೆ 3 ಪ್ರತಿಗಳನ್ನು 25/10/2024 ರೊಳಗೆ ಕಳುಹಿಸಿಕೊಡಲು ಪ್ರತಿಷ್ಠಾನದ ಅಧ್ಯಕ್ಷ ಡಾ ರಾಮಕೃಷ್ಣ ಮರಾಠೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಕೃತಿಗಳನ್ನು ಕಳಿಸುವ ವಿಳಾಸ

             ಬಸವರಾಜ ಗ ಗಾರ್ಗಿ

                          ಕಾರ್ಯದರ್ಶಿ

     ಡಾ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ

              ಹೊಂಗನಸು # 73

          ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿ

                        ಶ್ರೀನಗರ

               ಬೆಳಗಾವಿ - 590017

                    ಮೊ : 9453500026 / 9686127134

           

                       

                                        ಡಾ ರಾಮಕೃಷ್ಣ ಮರಾಠೆ

                                                        ಅಧ್ಯಕ್ಷರು

                           ಡಾ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ

                                            ಬೆಳಗಾವಿ

Saturday, 28 September 2024

ನಮ್ಮಯ ಅಜ್ಜಿ | ಮಕ್ಕಳ ಕವನ | ವೆಂಕಟೇಶ ಚಾಗಿ | our grandmother | children's poem | venkatesh chagi



 ನಮ್ಮಯ ಅಜ್ಜಿ*


ಅಜ್ಜಿ ಅಂದರೆ ನನಗೆ ಇಷ್ಟ
ಅಜ್ಜಿ ಕೊಡುವ ಚೆಕ್ಕುಲಿ ಇಷ್ಟ
ಅಜ್ಜಿಯ ಜೊತೆಗೆ ಆಟವು ಇಷ್ಟ
ಅಜ್ಜಿ ಇರದಿರೆ ತುಂಬಾ ಕಷ್ಟ |

ಪೇಟೆಗೆ ಹೋದರೆ ನಮ್ಮಯ ಅಜ್ಜಿ
ತರುವಳು ತಿಂಡಿಯ ನಮ್ಮಯ ಅಜ್ಜಿ
ಹೊಸ ಹೊಸ ಬಟ್ಟೆ ಗಿಲಿಗಿಲಿ ಗೆಜ್ಜೆ
ಮರೆಯದೆ ತರುವಳು ಪ್ರೀತಿಯ ಅಜ್ಜಿ 

ಜಾತ್ರೆಗೆ ಹೋದರೆ ನಮ್ಮಯ ಅಜ್ಜಿ
ತಿನ್ನಲು ತರುವಳು ಬಿಸಿಬಿಸಿ ಬಜ್ಜಿ
ಕೀಲಿ ಕಾರು ಚೆಂದದ ಗೊಂಬೆ
ಮರೆಯದೆ ತರುವಳು ಪ್ರೀತಿಯ ಅಜ್ಜಿ |

ಹಳ್ಳಿಗೆ ಹೋದರೆ ನಮ್ಮಯ ಅಜ್ಜಿ
ಮನೆಗೆ ತರುವಳು ಜೋಳ ಸಜ್ಜಿ
ಪೇರಲ ಮಾವು ನೇರಳೆ ಹಣ್ಣು
ನನಗೆ ತರುವಳು ಮರೆಯದೆ ಅಜ್ಜಿ

ಅಜ್ಜಿ ಅಜ್ಜಿ ಎಲ್ಲರ ಅಜ್ಜಿ
ಮುದ್ದಿಸಿ ಉಣಿಸುವ ಮದ್ದಿನ ಅಜ್ಜಿ
ಪಾಠವ ಓದಿಸಿ ಲೆಕ್ಕವ ಮಾಡಿಸಿ
ಮಲಗಿಸಿ ಬಿಡುವಳು ಲಾಲಿಯ ಹಾಡಿ 


✍ ವೆಂಕಟೇಶ ಚಾಗಿ

Friday, 27 September 2024

morarji entrance test 6

   



ಕೆಳಗಿನ ಸಂಖ್ಯೆಗಳಲ್ಲಿ ಅಡಿಗೆರೆ ಹಾಕಿದ ಅಂಕಿಯ ಸ್ಥಾನಬೆಲೆ  ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..


10) 67,864

   A) ಮಗುಗಳು (ಕ್ಲಿಕ್ ಮಾಡಿ)

   B) ಮಗು (ಕ್ಲಿಕ್ ಮಾಡಿ)

   C ) ಮಕ್ಕಳು (ಕ್ಲಿಕ್ ಮಾಡಿ)


9)  65,894

     A) ಶಾಲೆ ಶಾಲೆ (ಕ್ಲಿಕ್ ಮಾಡಿ)

     B) ಶಾಲೆಯ (ಕ್ಲಿಕ್ ಮಾಡಿ)

     C ) ಶಾಲೆಗಳು (ಕ್ಲಿಕ್ ಮಾಡಿ)


8) 43,806

     A) ಅಜ್ಜಗಳು (ಕ್ಲಿಕ್ ಮಾಡಿ)

     B) ಅಜ್ಜಂದಿರು (ಕ್ಲಿಕ್ ಮಾಡಿ)

     C ) ಅಜ್ಜಯರು (ಕ್ಲಿಕ್ ಮಾಡಿ)


7)  84,528

     A) ಮರಗಳು (ಕ್ಲಿಕ್ ಮಾಡಿ)

     B) ಹೆಚ್ಚು ಮರ (ಕ್ಲಿಕ್ ಮಾಡಿ)

     C ) ಮರಯರು (ಕ್ಲಿಕ್ ಮಾಡಿ)


6) 89,513

     A) ತಿಂಗಳು (ಕ್ಲಿಕ್ ಮಾಡಿ)

     B) ದಿನಗಳು (ಕ್ಲಿಕ್ ಮಾಡಿ)

     C ) ದಿನವಾರು (ಕ್ಲಿಕ್ ಮಾಡಿ)


5)  69,034

     A) ಶಿಷ್ಯ (ಕ್ಲಿಕ್ ಮಾಡಿ)

     B) ಗುರುಗಳು (ಕ್ಲಿಕ್ ಮಾಡಿ)

     C ) ಯಾವುದೂ ಅಲ್ಲ (ಕ್ಲಿಕ್ ಮಾಡಿ)


4) 48,365

     A) ಪದಗಳು (ಕ್ಲಿಕ್ ಮಾಡಿ)

     B) ಪದೋಕ್ತಿ (ಕ್ಲಿಕ್ ಮಾಡಿ)

     C ) ಪದನಾಮ (ಕ್ಲಿಕ್ ಮಾಡಿ)


3) 42,875

     A) ಹೆದ್ದಾರಿ (ಕ್ಲಿಕ್ ಮಾಡಿ)

     B) ರಹದಾರಿ (ಕ್ಲಿಕ್ ಮಾಡಿ)

     C ) ದಾರಿಗಳು (ಕ್ಲಿಕ್ ಮಾಡಿ)


2) 78,342

     A) ಮನೆಗೆ (ಕ್ಲಿಕ್ ಮಾಡಿ)

     B) ಮನೆಗಳು (ಕ್ಲಿಕ್ ಮಾಡಿ)

     C ) ಮನೆಯರು (ಕ್ಲಿಕ್ ಮಾಡಿ)


1) 68,356

     A) ಹುಡುಗಗಳು (ಕ್ಲಿಕ್ ಮಾಡಿ)

     B) ಹುಡುಗರು (ಕ್ಲಿಕ್ ಮಾಡಿ)

     C ) ಹುಡುಗ (ಕ್ಲಿಕ್ ಮಾಡಿ)



morarji entrance test 5

 




ಕೆಳಗಿನವುಗಳಿಗೆ ಬಹುವಚನ ಪದ ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..


1) ಮಗು

   A) ಮಗುಗಳು (ಕ್ಲಿಕ್ ಮಾಡಿ)

   B) ಮಗು (ಕ್ಲಿಕ್ ಮಾಡಿ)

   C ) ಮಕ್ಕಳು (ಕ್ಲಿಕ್ ಮಾಡಿ)


2)  ಶಾಲೆ

     A) ಶಾಲೆ ಶಾಲೆ (ಕ್ಲಿಕ್ ಮಾಡಿ)

     B) ಶಾಲೆಯ (ಕ್ಲಿಕ್ ಮಾಡಿ)

     C ) ಶಾಲೆಗಳು (ಕ್ಲಿಕ್ ಮಾಡಿ)


3) ಅಜ್ಜ

     A) ಅಜ್ಜಗಳು (ಕ್ಲಿಕ್ ಮಾಡಿ)

     B) ಅಜ್ಜಂದಿರು (ಕ್ಲಿಕ್ ಮಾಡಿ)

     C ) ಅಜ್ಜಯರು (ಕ್ಲಿಕ್ ಮಾಡಿ)


4)  ಮರ

     A) ಮರಗಳು (ಕ್ಲಿಕ್ ಮಾಡಿ)

     B) ಹೆಚ್ಚು ಮರ (ಕ್ಲಿಕ್ ಮಾಡಿ)

     C ) ಮರಯರು (ಕ್ಲಿಕ್ ಮಾಡಿ)


5) ದಿನ

     A) ತಿಂಗಳು (ಕ್ಲಿಕ್ ಮಾಡಿ)

     B) ದಿನಗಳು (ಕ್ಲಿಕ್ ಮಾಡಿ)

     C ) ದಿನವಾರು (ಕ್ಲಿಕ್ ಮಾಡಿ)


6)  ಗುರು

     A) ಶಿಷ್ಯ (ಕ್ಲಿಕ್ ಮಾಡಿ)

     B) ಗುರುಗಳು (ಕ್ಲಿಕ್ ಮಾಡಿ)

     C ) ಯಾವುದೂ ಅಲ್ಲ (ಕ್ಲಿಕ್ ಮಾಡಿ)


7) ಪದ

     A) ಪದಗಳು (ಕ್ಲಿಕ್ ಮಾಡಿ)

     B) ಪದೋಕ್ತಿ (ಕ್ಲಿಕ್ ಮಾಡಿ)

     C ) ಪದನಾಮ (ಕ್ಲಿಕ್ ಮಾಡಿ)


8) ದಾರಿ

     A) ಹೆದ್ದಾರಿ (ಕ್ಲಿಕ್ ಮಾಡಿ)

     B) ರಹದಾರಿ (ಕ್ಲಿಕ್ ಮಾಡಿ)

     C ) ದಾರಿಗಳು (ಕ್ಲಿಕ್ ಮಾಡಿ)


9) ಮನೆ

     A) ಮನೆಗೆ (ಕ್ಲಿಕ್ ಮಾಡಿ)

     B) ಮನೆಗಳು (ಕ್ಲಿಕ್ ಮಾಡಿ)

     C ) ಮನೆಯರು (ಕ್ಲಿಕ್ ಮಾಡಿ)


10) ಹುಡುಗ

     A) ಹುಡುಗಗಳು (ಕ್ಲಿಕ್ ಮಾಡಿ)

     B) ಹುಡುಗರು (ಕ್ಲಿಕ್ ಮಾಡಿ)

     C ) ಹುಡುಗ (ಕ್ಲಿಕ್ ಮಾಡಿ)


morarji entrance test 4

 




ಕೆಳಗಿನ ಸಂಖ್ಯೆಗಳನ್ನು ವಿಸ್ತರಿಸಿ ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..


10) 3256

   A) 300+200+50+6 (ಇಲ್ಲಿ ಕ್ಲಿಕ್ ಮಾಡಿ)

   B) 3000+200+50+6(ಇಲ್ಲಿ ಕ್ಲಿಕ್ ಮಾಡಿ

   C)3000+2000+50+6(ಇಲ್ಲಿ ಕ್ಲಿಕ್ ಮಾಡಿ


9)  4673

     A) 4006+70+3(ಇಲ್ಲಿ ಕ್ಲಿಕ್ ಮಾಡಿ

     B) 400+600+70+3(ಇಲ್ಲಿ ಕ್ಲಿಕ್ ಮಾಡಿ

     C)4000+600+70+3(ಇಲ್ಲಿ ಕ್ಲಿಕ್ ಮಾಡಿ


8) 9673

    A)9+60+700+3000(ಇಲ್ಲಿ ಕ್ಲಿಕ್ ಮಾಡಿ

    B) 9000+600+70+3(ಇಲ್ಲಿ ಕ್ಲಿಕ್ ಮಾಡಿ

    C) 6000+900+70+3(ಇಲ್ಲಿ ಕ್ಲಿಕ್ ಮಾಡಿ


7)  5834

     A)5000+800+30+4(ಇಲ್ಲಿ ಕ್ಲಿಕ್ ಮಾಡಿ

     B)509+800+30+4(ಇಲ್ಲಿ ಕ್ಲಿಕ್ ಮಾಡಿ

   C)50000+800+30+4(ಇಲ್ಲಿ ಕ್ಲಿಕ್ ಮಾಡಿ


6) 9572

A)9000+500+700+20(ಇಲ್ಲಿ ಕ್ಲಿಕ್ ಮಾಡಿ

 B) 9000+500+70+2(ಇಲ್ಲಿ ಕ್ಲಿಕ್ ಮಾಡಿ

 C ) 9000+500+7+2(ಇಲ್ಲಿ ಕ್ಲಿಕ್ ಮಾಡಿ


5)  8076

   A) 8000+0+70+9(ಇಲ್ಲಿ ಕ್ಲಿಕ್ ಮಾಡಿ

   B)8000+000+700+9(ಇಲ್ಲಿ ಕ್ಲಿಕ್ ಮಾಡಿ

     C)8000+0+90+7(ಇಲ್ಲಿ ಕ್ಲಿಕ್ ಮಾಡಿ


4) 3649

     A)3000+600+40+9(ಇಲ್ಲಿ ಕ್ಲಿಕ್ ಮಾಡಿ

     B) 3000+60+40+9(ಇಲ್ಲಿ ಕ್ಲಿಕ್ ಮಾಡಿ

     C)3000+400+60+9(ಇಲ್ಲಿ ಕ್ಲಿಕ್ ಮಾಡಿ


3) 3216

     A)3000+100+20+6(ಇಲ್ಲಿ ಕ್ಲಿಕ್ ಮಾಡಿ

     B)3000+200+10+6(ಇಲ್ಲಿ ಕ್ಲಿಕ್ ಮಾಡಿ

     C )300+200+10+6(ಇಲ್ಲಿ ಕ್ಲಿಕ್ ಮಾಡಿ


2) 8953

     A)800+50+3(ಇಲ್ಲಿ ಕ್ಲಿಕ್ ಮಾಡಿ

     B)8000+900+50+3(ಇಲ್ಲಿ ಕ್ಲಿಕ್ ಮಾಡಿ

     C) 8000+90+50+3(ಇಲ್ಲಿ ಕ್ಲಿಕ್ ಮಾಡಿ


1) 7953

  A)7000+9000+50+3(ಇಲ್ಲಿ ಕ್ಲಿಕ್ ಮಾಡಿ

   B)7000+900+50+3(ಇಲ್ಲಿ ಕ್ಲಿಕ್ ಮಾಡಿ

   C)7000+900+500+3(ಇಲ್ಲಿ ಕ್ಲಿಕ್ ಮಾಡಿ



morarji entrance test 3

 




ಕೆಳಗಿನ ಸಂಖ್ಯೆಗಳನ್ನು ಅಕ್ಷರದಲ್ಲಿ ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..


1) 3574

   A) ನಾಲ್ಕನೇಯ ಏಳು

   B) ಏಳನೆಯ ನಾಲ್ಕು

   C ) ನಾಲ್ಕು ಏಳು


2)  2067

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


3) 7573

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


4)  6834

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


5) 8056

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


6)  3175

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


7) 9056

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


8) 6308

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


9) 9708

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


10) 5389

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು



morarji entrance test 2

 




ಕೆಳಗಿನ ದಶಮಾಂಶ ಸಂಖ್ಯೆಗಳನ್ನು ಅಕ್ಷರದಲ್ಲಿ ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..


1) 0.05

   A) ನಾಲ್ಕನೇಯ ಏಳು

   B) ಏಳನೆಯ ನಾಲ್ಕು

   C ) ನಾಲ್ಕು ಏಳು


2)  0.21

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


3) 0.5

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


4)  2.05

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


5) 3.002

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


6)  4.201

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


7) 2.43

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


8) 8.312

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


9) 2.34

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


10) 12.03

     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು



morarji entrance test 1

 




ಕೆಳಗಿನ ಭಿನ್ನರಾಶಿಗಳನ್ನು ಅಕ್ಷರದಲ್ಲಿ ಬರೆಯಿರಿ. ನಿಮ್ಮ ಉತ್ತರವನ್ನು ಪರೀಕ್ಷಿಸಲು ನಿಮ್ಮ ಉತ್ತರವನ್ನು ಪರೀಕ್ಷಿಸಲು ಕ್ಲಿಕ್ ಅಕ್ಷರದ ಮೇಲೆ ಒತ್ತಿ..


1) 4/7


   A) ನಾಲ್ಕನೇಯ ಏಳು

   B) ಏಳನೆಯ ನಾಲ್ಕು

   C ) ನಾಲ್ಕು ಏಳು


2)  2/9


     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


3) 1/7


     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಏಳನೆಯ ಒಂದು


4)  11/17


     A) ಎರಡು ಒಂಭತ್ತು

     B) ಹದಿನೇಳನೆಯ ಹನ್ನೊಂದು

     C ) ಒಂಭತ್ತನೆಯ ಎರಡು


5) 13/18


     A) ಹದಿನೆಂಟನೇ ಹದಿಮೂರು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


6)  10/19


     A) ಎರಡು ಒಂಭತ್ತು

     B) ಹತ್ತೊಂಬತ್ತನೆಯ ಹತ್ತು

     C ) ಒಂಭತ್ತನೆಯ ಎರಡು


7) 5/9


     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಐದು


8) 3/7


     A) ಎರಡು ಒಂಭತ್ತು

     B) ಎರಡನೇಯ ಒಂಭತ್ತು

     C) ಏಳನೆಯ ಮೂರು


9) 21 / 30


     A) ಮುವತ್ತನೆಯ ಇಪ್ಪತ್ತೊಂದು

     B) ಎರಡನೇಯ ಒಂಭತ್ತು

     C ) ಒಂಭತ್ತನೆಯ ಎರಡು


10) 12 / 23


     A) ಹನ್ನೆರಡು ಇಪ್ಪತ್ತ್ಮೂರು

     B) ಇಪ್ಪತ್ಮೂರನೆಯ ಹನ್ನೆರಡು

     C ) ಒಂಭತ್ತನೆಯ ಎರಡು



Tuesday, 10 September 2024

ಮಕ್ಕಳ ಕವನ | ನಮ್ಮೂರ ಜಾತ್ರೆ | ವೆಂಕಟೇಶ ಚಾಗಿ | makkala kavana | nammoora jatre | venkatesh chagi

 




**ನಮ್ಮೂರ ಜಾತ್ರೆ***







Friday, 6 September 2024

ಕವನ | ನಗುವಂತಾಗಿದೆ | ವೆಂಕಟೇಶ ಚಾಗಿ | naguvantagide | venkatesh chagi

 



**ನಗುವಂತಾಗಿದೆ**














Monday, 2 September 2024

ವಿರುದ್ದಾರ್ಥಕ ಪದಗಳು | opposite words kannada

 

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld



ಅಳು × ನಗು

ಅಪರಾಧಿ × ನಿರಾಪರಾಧಿ

ಆರೋಗ್ಯ × ಅನಾರೋಗ್ಯ

ಉತ್ತಮ‌× ಅಧಮ

ಉನ್ನತಿ × ಅವನತಿ

ಒಳಗೆ × ಹೊರಗೆ

ಕತ್ತಲು × ಬೆಳಕು

ಕಪ್ಪು × ಬಿಳುಪು

ಟೊಳ್ಳು - ಗಟ್ಟಿ

ಸಜೀವ × ನಿರ್ಜೀವ

ಭೂಮಿ × ಆಕಾಶ

ಮುಳುಗು × ಏಳು

ಮೇಲೆ × ಕೆಳಗೆ

ಮೇಲು × ಕೀಳು

ದೂರ × ಹತ್ತಿರ

ಧೈರ್ಯ × ಅಧೈರ್ಯ

ನಂಬಿಕರ × ಅಪನಂಬಿಕೆ

ನಗು × ಅಳು

ನ್ಯಾಯ × ಅನ್ಯಾಯ

ಪರಾಕ್ರಮಿ × ಹೇಡಿ

ಪರಿಚಿತ × ಅಪರಿಚಿತ

ಬಡವ × ಶ್ರೀಮಂತ

ರಕ್ಷಕ × ಭಕ್ಷಕ

ಶಕ್ತಿ × ಅಶಕ್ತಿ

ಶಾಂತಿ × ಅಶಾಂತಿ

ಸಹಜ × ಅಸಹಜ

ಸಹಕಾರ × ಅಸಹಕಾರ

ಸತ್ಯ × ಅಸತ್ಯ

ಸನ್ಮಾನ × ಅವಮಾನ

ಸುಖ × ದುಃಖ

ಸಂದರ × ಕುರೂಪ

ಸೋಲು × ಗೆಲುವು

ಹಿಂದೆ × ಮುಂದೆ

ಹಳೆಯ × ಹೊಸ

ಶಿಸ್ತು × ಅಶಿಸ್ತು

ಶಾಂತಿ × ಅಶಾಂತಿ

ನೀತಿ × ಅನೀತಿ

ಸನ್ಮಾನ × ಅವಮಾನ

ಮೇಲೆ × ಕೆಳಗೆ

ಹಿಂದೆ × ಮುಂದೆ

ಹಗಲು × ರಾತ್ರಿ

ರಾತ್ರಿ × ಹಗಲು

ಜಾಣ × ದಡ್ಡ

ಬಡವ × ಶ್ರೀಮಂತ

ಧೈರ್ಯ × ಅಧೈರ್ಯ

ಶೂರ × ಹೇಡಿ

ಜನನ × ಮರಣ

ದೂರ × ಹತ್ತಿರ

ಮಿತ್ರ × ಶತ್ರು

ಸದಾಚಾರ × ದುರಾಚಾರ

ಸಿಹಿ × ಕಹಿ

ನಂಬಿಕೆ × ಅಪನಂಬಿಕೆ

ಆರಂಭ × ಅಂತಿಮ

ಹಿಗ್ಗು × ಕುಗ್ಗು

ಆಸೆ × ದುರಾಸೆ

ಲಾಭ × ನಷ್ಟ

ಸುಲಭ × ಕಠಿಣ

ಲಕ್ಷಣ × ಅವಲಕ್ಷಣ

ಅಮೃತ × ವಿಷ

ಜೀವ × ನಿರ್ಜೀವ

ಕನಸು × ನನಸು

ಶುಭ × ಅಶುಭ

ಟೊಳ್ಳು × ಗಟ್ಟಿ

ಲೌಕಿಕ × ಅಲೌಕಿಕ

ವಿದೇಶ × ಸ್ವದೇಶ

ಸತ್ಯ × ಅಸತ್ಯ

ಪರಿಚಿತ × ಅಪರಿಚಿತ

ಮೃದು × ಗಟ್ಟಿ

ಉಷ್ಣ × ತಂಪು

ಇಹ × ಪರ

ತೆಳು × ದಪ್ಪ

ಮೃತ × ಅಮೃತ

ಬೀಳು × ಏಳು

ತೇಲು × ಮುಳುಗು


ಅಧ್ಯಯನ × ಅನಧ್ಯಯನ


ಅಧಿಕೃತ × ಅನಧಿಕೃತ
ದ್ವಿತಿಯ × ಅದ್ವಿತಿಯ
ಜ್ಞಾನ × ಅಜ್ಞಾನ
ಅಂತ × ಅನಂತ
ದಕ್ಷ × ಅದಕ್ಷ
ಪರಿಚಿತ × ಅಪರಿಚಿತ
ನಾಗರಿಕ × ಅನಾಗರಿಕ
ಆಯುಧ × ನಿರಾಯುಧ
ಸ್ವರ × ಅಪಸ್ವರ
ಆಯಾಸ × ಅನಾಯಾಸ
ಕ್ರಮ × ಅಕ್ರಮ
ಆದಾಯ × ವೆಚ್ಚ
ಪ್ರಧಾನ × ಗೌಣ
ಗತಿ × ದುರ್ಗತಿ
ನಡತೆ × ದುರ್ನಡತೆ
ಜೇಷ್ಠ × ಕನಿಷ್ಠ
ದಮ್ಯ × ಅದಮ್ಯ
ಸುಪ್ರಸಿದ್ಧ × ಕುಪ್ರಸಿದ್ಧ
ದೇವ × ದಾನವ
ಅಬಲೆ × ಸಬಲೆ
ಆರಂಭ × ಮುಕ್ತಾಯ
ಖ್ಯಾತಿ × ಅಪಖ್ಯಾತಿ
ಭಾಜ್ಯ × ಅವಿಭಾಜ್ಯ
ದ್ರವ × ಘನ
ಕೃಪೆ × ಅವಕೃಪೆ
ಮಲ × ನಿರ್ಮಲ
ಅರಿವು × ಮರೆವು
ಕೊಲ್ಲು × ಕಾಯು
ಬಿಂಬ × ಪ್ರತಿಬಿಂಬ
ಗದ್ಯ × ಪದ್ಯ
ವಾಚ್ಯ × ಅವಾಚ್ಯ
ಅಂಕುಶ × ನಿರಂಕುಶ
ಅಕ್ಷಯ x ಕ್ಷಯ
ಅದೃಷ್ಟ x ದುರಾದೃಷ್ಟ
ಅನುಭವ x ಅನನುಭವ
ಅನಾಥ x ನಾಥ
ಅಪೇಕ್ಷೆ x ಅನಪೇಕ್ಷೆ
ಅಭಿಮಾನ x ನಿರಭಿಮಾನ

ಅರ್ಥ x ಅನರ್ಥ

ಅವಶ್ಯಕ x ಅನಾವಶ್ಯಕ

ಅಸೂಯೆ x ಅನಸೂಯೆ

ಆಚಾರ x ಅನಾಚರ

ಆಡಂಬರ x ನಿರಾಡಂಬರ

ಆತಂಕ x ನಿರಾತಂಕ

ಆದರ x ಅನಾದರ

ಆಧುನಿಕ x ಪ್ರಾಚೀನ

ಆಯಾಸ x ಅನಾಯಾಸ
ಆರಂಭ x ಅಂತ್ಯ
ಆರೋಗ್ಯ x ಅನಾರೋಗ್ಯ
ಆಸೆ x ನಿರಾಸೆ
ಆಹಾರ x ನಿರಾಹಾರ
ಇಂಚರ x ಕರ್ಕಶ
ಇಂದು x ನಾಳೆ (ನಿನ್ನೆ)
ಇಹಲೋಕ x ಪರಲೋಕ
ಉಗ್ರ x ಶಾಂತ
ಉಚ್ಚ x ನೀಚ
ಉತ್ತಮ x ಕಳಪೆ (ಅಧಮ)
ಉತ್ಸಾಹ x ನಿರುತ್ಸಾಹ
ಉದಾರ x ಅನುದಾರ
ಉನ್ನತ x ಅವನತ
ಉನ್ನತಿ x ಅವನತಿ
ಉಪಕಾರ x ಅಪಕಾರ
ಉಪಯೋಗ x ನಿರುಪಯೋಗ
ಉಪಾಯ x ನಿರುಪಾಯ
ಉಪಾಹಾರ x ಪ್ರಧಾನಾಹಾರ
ಊರ್ಜಿತ x ಅನೂರ್ಜಿತ
ಒಂಟಿ x ಜೊತೆ (ಗುಂಪು)
ಒಡೆಯ x ಸೇವಕ
ಒಣ x ಹಸಿ
ಕನಸು x ನನಸು
ಕನ್ಯೆ x ಸ್ತ್ರೀ
ಕಲ್ಮಶ x ನಿಷ್ಕಲ್ಮಶ
ಕಾಲ x ಅಕಾಲ
ಕೀರ್ತಿ x ಅಪಕೀರ್ತಿ
ಕೃತಜ್ಞ x ಕೃತಘ್ನ
ಖಂಡ x ಅಖಂಡ
ಗೌರವ x ಅಗೌರವ
ಚಲ x ನಿಶ್ಚಲ
ಚಿಂತೆ x ನಿಶ್ಚಿಂತೆ
ಚೇತನ ಅಚೇತನ
ಜಂಗಮ x ಸ್ಥಾವರ
ಜನ x ನಿರ್ಜನ
ಜನನ x ಮರಣ
ಜಯ x ಅಪಜಯ
ಜಲ x ನಿರ್ಜಲ
ಜಾತ x ಅಜಾತ
ಜಾತಿ x ವಿಜಾತಿ
ಜ್ಞಾನ x ಅಜ್ಞಾನ
ಟೊಳ್ಳು x ಗಟ್ಟಿ
ತಂತು x ನಿಸ್ತಂತು
ತಜ್ಞ x ಅಜ್ಞ
ತಲೆ x ಬುಡ
ತೇಲು x ಮುಳುಗು
ದಾಕ್ಷಿಣ್ಯ x ನಿರ್ದಾಕ್ಷಿಣ್ಯ
ಧೈರ್ಯ x ಅಧೈರ್ಯ
ನಂಬಿಕೆ x ಅಪನಂಬಿಕೆ
ನಗು x ಅಳು
ನಾಶ x ಅನಾಶ
ನಿಶ್ಚಿತ x ಅನಿಶ್ಚಿತ
ನೀತಿ x ಅನೀತಿ
ನ್ಯಾಯ x ಅನ್ಯಾಯ
ಪ್ರಜ್ಞೆ x ಮೂರ್ಚೆ
ಪಾಪ x ಪುಣ್ಯ
ಪುರಸ್ಕಾರ x ತಿರಸ್ಕಾರ
ಪೂರ್ಣ x ಅಪೂರ್ಣ
ಪ್ರಾಮಾಣಿಕತೆ x ಅಪ್ರಾಮಾಣಿಕತೆ
ಪ್ರೋತ್ಸಾಹಕ x ನಿರುತ್ಸಾಹಕ
ಫಲ x ನಿಷ್ಫಲ
ಬಡವ x ಬಲ್ಲಿದ/ ಶ್ರೀಮಂತ
ಬತ್ತು x ಜಿನುಗು
ಬಹಳ/ಹೆಚ್ಚು x ಕಡಿಮೆ
ಬಾಲ್ಯ x ಮುಪ್ಪು
ಬೀಳು x ಏಳು
ಬೆಳಕು x ಕತ್ತಲೆ
ಭಕ್ತ x ಭವಿ
ಭಯ x ನಿರ್ಭಯ/ ಅಭಯ
ಭಯಂಕರ x ಅಭಯಂಕರ
ಭೀತಿ x ನಿರ್ಭೀತಿ
ಮಬ್ಬು x ಚುರುಕು
ಮಿತ x ಅಮಿತ
ಮಿತ್ರ x ಶತ್ರು
ಮೂಡು x ಮುಳುಗು (ಮರೆಯಾಗು)
ಮೂರ್ಖ x ಜಾಣ
ಮೃದು x ಒರಟು
ಮೌಲ್ಯ x ಅಪಮೌಲ್ಯ
ಯಶಸ್ವಿ x ಅಪಯಶಸ್ವಿ
ಯೋಚನೆ x ನಿರ್ಯೋಚನೆ
ಯೋಚನೆ x ನಿರ್ಯೋಚನೆ
ರೀತಿ x ಅರೀತಿ
ರೋಗ x ನಿರೋಗ
ಲಕ್ಷ್ಯ x ಅಲಕ್ಷ್ಯ
ಲಾಭ x ನಷ್ಟ
ವಾಸ್ತವ x ಅವಾಸ್ತವ
ವಿನಯ x ಅವಿನಯ
ವಿಭಾಜ್ಯ x ಅವಿಭಾಜ್ಯ
ವಿರೋಧ x ಅವಿರೋಧ




ಶಾಲಾ ಉಪಯುಕ್ತ


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL

ನಲಿಕಲಿ ಸಮಗ್ರ


ಸಾಧನಾ ಕಾರ್ಡ್ ಗಳುನಲಿಕಲಿ ಪಪೆಟ್ ಗಳುಕನ್ನಡ ಕಸ್ತೂರಿ ೧1ನೇ ವರ್ಗದ ಹಾಡುಗಳು
2ನೇ ವರ್ಗದ ಹಾಡುಗಳುಸರಳ ಶಬ್ದಗಳು ನುಡಿಗಟ್ಟುಗಳು ಓದುವೆನಾನು ಕಾರ್ಡುಗಳು
ನಲಿಕಲಿ ಮುಖವಾಡ
ಗಳು
ನಲಿಕಲಿ ತಟ್ಟೆಗಳುನಲಿಕಲಿ ತಟ್ಟೆಗಳುಮುರಾ
ನಲಿಕಲಿ ಹಾಡುಗಳು ಸಮಗ್ರ SEARCH SCHOOLನಲಿಕಲಿ ಹಾಡುಗಳುನಲಿಕಲಿ ಸಮಗ್ರ
com

ಕನ್ನಡ


ವಿರುದ್ದಾರ್ಥಕ ಪದಗಳುಲಿಂಗಗಳುಅಲಂಕಾರಗಳುTOFIE
ತತ್ಸಮ ತದ್ಭವಅನುದಾನ ಬಳಕೆ ನುಡಿಗಟ್ಟುಗಳು DSERT
ಗಾದೆ ಮಾತುಗಳುSCHOLER SHIPಜ್ಯೋತಿ ಸಂಜೀವಿನಿಮುರಾರ್ಜಿ ಪರೀಕ್ಷೆ
RTO SEARCH SCHOOLಶಿಕ್ಷಕರ ನೇಮಕಾತಿ ನಿಯಮಗಳುನ???ಗ್ರ
com

ಶಿಕ್ಷಕರ ಉಪಯುಕ್ತ 👇👇



Pay slips HRMS LOGINGPF STATEMENTKGID LOGINಪ್ರೌಢಶಾಲಾ ಶಿಕ್ಷಕರ ನೇಮಕಾತಿ
TRANSFERKCSR ನಿಯಮಗಳು KPSC DSERT
F????Lಪೆನ್ಷನ್ ಲೆಕ್ಕಾಚಾರಜ್ಯೋತಿ ಸಂಜೀವಿನಿಶಿಕ್ಷಕರ ನೇಮಕಾತಿ ನಿಯಮಗಳು
RTO SEARCH SCHOOLEEDS LOGINನಲಿಕಲಿ ಸಮಗ್ರ


ಸಾಮಾನ್ಯ - general



MDM ONLINE ATTENDANCE step by step

  STEP 1 download below two apps 1) SATS MDM APP👇👇 https://play.google.com/store/apps/details?id=com.ictinfra.stsmdm 2) SATS KARNATAKA APP...