Monday, 17 October 2022

Teacher - ರಜಾ ನಿಯಮಗಳು - leave rules




























---:ಪ್ರಚಲಿತ ಮಾಹಿತಿಗಳು :---

👉NMMS- ವಿದ್ಯಾರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ

👉ಮುರಾರ್ಜಿ ಫಲಿತಾಂಶ-2023 ಜಿಲ್ಲಾವಾರು ಪಟ್ಟಿ

👉ಪಿಯುಸಿ ಫಲಿತಾಂಶ- PUC RESULT 2023

👉ಸರಕಾರಿ ನೌಕರರಿಗೆ ಮಧ್ಯಂತರ ಪರಿಹಾರ

👉ಆಧಾರ - ಪಾನ್ ನಂಬರ್ ಲಿಂಕ್

👉ಆದರ್ಶ exam ಹಾಲ್ ಟಿಕೆಟ್

👉PU ADMISSION - TIME TABLE

-: ಇತರೆ ಮಾಹಿತಿಗಳು :-

👉MDM - ಅಡುಗೆಯವರ ನೇಮಕಾತಿ ಅರ್ಜಿ

👉ದಾಖಲಾತಿ/ತಿದ್ದುಪಡಿ/SATS ಗೆ ಸಂಬಂಧಿಸಿದ ಪ್ರಶ್ನೋತ್ತರಗಳು

👉ಅನುಪಯುಕ್ತ ವಸ್ತುಗಳ ವಿಲೇವಾರಿ ಆದೇಶ

👉ಶಿಶುಪಾಲನಾ ರಜೆ ಅರ್ಜಿ  

👉 ಶಾಲೆಗಳಲ್ಲಿ ನಿರ್ವಹಿಸಬೇಕಾದ ದಾಖಲೆಗಳು

👉ನಲಿ ಕಲಿ ಸಾಧನಾ ಕಾರ್ಡುಗಳು (ಇಲ್ಲಿ ಕ್ಲಿಕ್ ಮಾಡಿ )

















👉Aadhar card update - ಆಧಾರ್ ಅಪ್ ಡೇಟ್

👉Aadhaar - PAN LINK & CHECK

C

👉Caste - income certificate verification

D

👉Deeksha - ದೀಕ್ಷಾ ಪೋರ್ಟಲ್ - ನೀಷ್ಠಾ ಕೋರ್ಸ್ಸ್

E

👉 E - PAN CARD DOWNLOAD

👉 E-epic card download

👉Epic card details ( ಮತದಾರರ ಗುರುತಿನ ಚೀಟಿ ವಿವರ)

👉EEDS - ಶಿಕ್ಷಕ ಮಿತ್ರ - ವರ್ಗಾವಣೆ ಅರ್ಜಿ

G

👉 GPF - STATEMENT DOWNLOAD

H

👉Home loan calculater - LIC

👉Herige raje ( ಹೆರಿಗೆ ರಜೆ )

👉HOLIDAY LIST 2023

I

👉INSPIRE AWARD

K

👉KGID LOGIN

L

👉LIC - HOME LOAN CALCULATER

👉LEAVE RULES

Ñ

👉News papers

👉Navodaya hall ticket

👉 NET exam hall ticket

👉 NISTA COURSES ( LOGIN & COURSES)

👉 Nudi to unicode

👉 UGC NET - APLICATION

P

👉PAN CARD DOWNLOAD

👉 POST LETTER - TRACKER - POST OFFICE

👉POST SANCTION (ಶಿಕ್ಷಕರ ಮಂಜೂರಾತಿ )

R

👉Raje (ರಜಾ ನಿಯಮಗಳು )

👉RESULTS (SSLC,PUC ಫಲಿತಾಂಶಗಳು )

👉Ration card - new , update ,edit

S

👉SALARY SLIPS

👉 SATS 1 - SATS 1

👉 SATS 2 - SATS 2

👉 SSP - PREMETRIC (scholership)

T

👉 Tour ( ಶೈಕ್ಷಣಿಕ ಪ್ರವಾಸ)

U

👉U-dice login

V

👉Voter ID DETAILS

👉Voter Login (download & adit)

👉 Voter Id correction traking

👉VIDYAVAHINI ( ವಿದ್ಯಾವಾಹಿನಿ )

Monday, 3 October 2022

ಬಹುಮಾನ ಹಾಗೂ ಪ್ರಮಾಣ ಪತ್ರಗಳು

 

Click on image ( ಚಿತ್ರದ ಮೇಲೆ ಕ್ಲಿಕ್ ಮಾಡಿ )👇👇👇


ದ್ವಿತೀಯ ಬಹುಮಾನ👇


ಪ್ರಥಮ ಬಹುಮಾನ👇

ತೃತೀಯ ಬಹುಮಾನ👇


ಸಮಾಧಾನಕರ ಬಹುಮಾನಗಳು👇







~: ಅಭಿನಂದನಾ ಪತ್ರಗಳು :~
೧(ಪ್ರಥಮ)

೨(ದ್ವಿತೀಯ)

೩(ತೃತೀಯ)

ಮೆಚ್ಚುಗೆ ಪಡೆದ ಸ್ಪರ್ಧಿಗಳು










Sunday, 21 August 2022

R k1.1 - gpt results

  

HTML marquee Tag 6 ರಿಂದ 8 ನೇ ತರಗತಿ ಬೋಧಿಸುವ ಶಿಕ್ಷಕರ ನೇಮಕಾತಿ ಪರೀಕ್ಷಾ ಫಲಿತಾಂಶ

=>GPT - ಜಿಲ್ಲಾವಾರು ಆಯ್ಕೆ ಪಟ್ಟಿ ( ಅಂಕಿ ಸಂಖ್ಯೆ )

=> 6 - 8 ಶಿಕ್ಷಕರ ನೇಮಕಾತಿ ಪರೀಕ್ಷಾ ಫಲಿತಾಂಶ 👈👈

==> ಲಿಂಕ್ 2👈👈

==> ಲಿಂಕ್ 3👈👈

=> ವೈಯಕ್ತಿಕ ಅಂಕಗಳ ವಿವರ 👈👈





HTML<a <body> <marquee> 6 - 8 ಶಿಕ್ಷಕರ ನೇಮಕಾತಿ ಪರೀಕ್ಷಾ ಫಲಿತಾಂಶ</marquee> </body> </html> </p>


Sunday, 7 August 2022

Sahitya / makkala sahitya / makkala kavana / ಮಕ್ಕಳ ಕವನ / ನಮ್ಮ ಭಾರತ - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ


***ನಮ್ಮ ಭಾರತ***



ದೇಶ ಭಾರತ
ನಮ್ಮ ದೇಶ ಭಾರತ,
ಪ್ರೀತಿ ಸಾರುತ
ಜಗವ, ಗೆದ್ದ ಭಾರತ ||

ಶಾಂತಿ ಸಂದೇಶವ
ಬರೆದ , ನಮ್ಮ ಭಾರತ
ಎಲ್ಲ ತತ್ವ ದೆಲ್ಲೆಯ
ಗುರುವೆ, ನಮ್ಮ ಭಾರತ ||

ವಿವಿಧತೆಯಲಿ ಏಕತೆಯ
ನೋಡು ಭಾರತ
ತ್ಯಾಗ ಬಲಿದಾನಕೆ
ಮಾದರಿಯೇ ಭಾರತ ||

ಲೋಕಕಂಡ ಕವಿಗಳ
ಜ್ಞಾನ ಬೀಡು ಭಾರತ
ಸಾಹಿತ್ಯ ಸಂಗೀತಕೆ
ಮೆರಗು ನಮ್ಮ ಭಾರತ ||

ವೀರ ಮಹಾರಾಜರು
ಮೆರೆದ ನಮ್ಮ ಭಾರತ
ಶಿಲ್ಪ ಕಲೆ ಇತಿಹಾಸದ
ಸೊಬಗು ನಮ್ಮ ಭಾರತ ||

ಹಸಿರಿನಿಂದ ಕಂಗೊಳಿಸುವ
ನೆಲವು ನಮ್ಮ ಭಾರತ
ಜೀವರಾಶಿ ಸಂಕುಲದ
ತವರೂರು ಭಾರತ ||

=> ವೆಂಕಟೇಶ ಚಾಗಿ


Sahitya / makkala sahitya / makkala kathe / children story / ಮಕ್ಕಳ ಕಥೆ / ಸಿಂಹ ಮತ್ತು ಬುದ್ದಿವಂತ ಜಿಂಕೆ - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ


**ಸಿಂಹ ಮತ್ತು ಬುದ್ದಿವಂತ ಜಿಂಕೆ**





ಬೋಧವನ ಎಂಬ ದಟ್ಟವಾದ  ಅರಣ್ಯದಲ್ಲಿ ಅನೇಕ ಬಗೆಯ ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ಜೀವಿಸುತ್ತಿದ್ದವು. ಅಲ್ಲಿ ಮಾನವರ ಚಲನ ವಲನ ಇಲ್ಲದಿದ್ದರಿಂದ ಯಾವುದೇ ಪ್ರಾಣಿಗಳಿಗೆ ಭಯ ಇರಲಿಲ್ಲ. ಸುಂದರವಾದ ಜಲಪಾತಗಳು,  ಕೊಳಗಳು  , ನಿತ್ಯಹರಿದ್ವರ್ಣ ಕಾಡುಗಳು ಕಾಡಿನ ಸೊಬಗನ್ನು ಹೆಚ್ಚಿಸಿದ್ದವು. ಕಾಡಿನ ಎಲ್ಲಾ ಜೀವಿಗಳು ಕಾಡಿನ ನಿಯಮಗಳಿಗೆ ಒಳಪಟ್ಟು ತಮ್ಮದೇ ಆದ ಸಂಸಾರದೊಂದಿಗೆ ಸುಖವಾಗಿ ಜೀವಿಸುತ್ತಿದ್ದವು

ಬೋಧವನ ದಟ್ಟ ಅರಣ್ಯದಲ್ಲಿ ಉಗ್ರಜ ಎಂಬ ಸಿಂಹ ವಾಸಿಸುತ್ತಿತ್ತು. ಉಗ್ರಜನು ಬೋಧವನದಲ್ಲಿ ತಾನೇ ರಾಜನೆಂದು ಹೇಳಿಕೊಳ್ಳುತ್ತಾ ದುರಹಂಕಾರದಿಂದ ನಡೆದುಕೊಳ್ಳುತ್ತಿತ್ತು. ಪ್ರಾಣಿಗಳಿಗೆ ವಿನಾಕಾರಣ ಚಿತ್ರಹಿಂಸೆ ನೀಡುವುದು, ಹಸಿವಿಲ್ಲದಿದ್ದರೂ ಪ್ರಾಣಿಗಳನ್ನು ಕೊಂದು ಹಾಕುವುದು, ತನ್ನ ಮಾತು ಕೇಳದ ಪ್ರಾಣಿಗಳಿಗೆ ಹಿಂಸೆ ನೀಡುವುದು, ಮೋಸದಿಂದ ಪ್ರಾಣಿಗಳನ್ನು ಹಿಡಿಯುವುದು ಹೀಗೆ ಕಾಡಿನ ಪ್ರಾಣಿಗಳಿಗೆ ಉಗ್ರಜ ಸಿಂಹವು ತಲೆನೋವಾಗಿ ಪರಿಣಮಿಸಿತ್ತು. ಬೇರೆ ಸಿಂಹಗಳು ಉಗ್ರಜನಿಗೆ ಬುದ್ಧಿವಾದ ಹೇಳಿದರೂ ತನಗೆ ಬುದ್ಧಿವಾದ ಹೇಳುವ ಗೆಳೆಯರ ಜೊತೆ ಅಥವಾ ಇತರ ಪ್ರಾಣಿಗಳೊಂದಿಗೆ ಜಗಳವಾಡುತ್ತಿತ್ತು. ಇದರಿಂದ ಉಗ್ರಜನಿಗೆ ಯಾರೂ ಬುದ್ಧಿವಾದ ಹೇಳಲು ಮುಂದೆ ಬರಲಿಲ್ಲ. ಎಲ್ಲರೂ ಉಗ್ರಜನಿಂದ  ದೂರವೇ ಉಳಿದು ಬಿಡುತ್ತಿದ್ದರು.



ಉಗ್ರಜನು ಜಿಂಕೆಗಳ ಹಿಂಡು ಕಂಡರೆ ಜಿಂಕೆಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದನು. ಜಿಂಕೆಗಳಲ್ಲಿ ಹಿರಿಯ ಜಿಂಕೆಯೊಂದು ತನ್ನ ಎಲ್ಲಾ ಬಂಧುಗಳನ್ನು,  ಗೆಳೆಯರನ್ನು ಕರೆದು, " ಮಿತ್ರರೆ, ಉಗ್ರಜನಿಂದಾಗಿ ನಮ್ಮ ನೆಮ್ಮದಿ ಹಾಳಾಗುತ್ತಿದೆ . ಇತರ ಸಿಂಹಗಳಂತೆ ಉಗ್ರಜ  ನಡೆದುಕೊಳ್ಳದೇ ದುರಹಂಕಾರಿಯಾಗಿ ಮೆರೆಯುತ್ತಿದ್ದಾನೆ. ನಾವೆಲ್ಲ ಸೇರಿ ಉಗ್ರಜನಿಗೆ ತಕ್ಕ ಪಾಠ ಕಲಿಸಬೇಕು. ಪಾಠ ಕಲಿಸಲು ಯಾರಾದರೂ ಬಂದರೆ ಅವರಿಗೆ ನಮ್ಮೆಲ್ಲರ ಸಹಕಾರ ನೀಡಲಾಗುವುದು" ಎಂದತು. ಜಿಂಕೆಗಳಲ್ಲಿ ಯಾರೂ ಕೂಡ ಉಗ್ರಜನಿಗೆ ಪಾಠ ಕಲಿಸಲು ಮುಂದೆ ಬರಲಿಲ್ಲ. ಆದರೆ ಸುಮುಖ ಎಂಬ ಬುದ್ದಿವಂತ ಜಿಂಕೆ ಮುಂದೆ ಬಂದು, " ಹಿರಿಯರೇ,  ಉಗ್ರಜನಿಗೆ ಪಾಠ ಕಲಿಸಲು ನನ್ನ ಬಳಿ ಒಂದು ಉಪಾಯವಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ" ಎಂದಿತು. ಎಲ್ಲರೂ ಸುಮುಖನಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಮರುದಿನ ಸುಮುಖ ಉಗ್ರಜನಿಗೆ ಕಾಣುವಹಾಗೆ ಉಗ್ರಜನ ಬಳಿಬಂದು ದೂರದಲ್ಲಿ ಗಿಡದ ಎಲೆಗಳನ್ನು ತಿನ್ನತೊಡಗಿತು. ಉಗ್ರಜನು ಒಳ್ಳೆಯ ಬೇಟೆಯ ದೊರಕಿತೆಂದು ಸುಮುಖನನ್ನು ಹಿಡಿಯಲು ಓಡಿಬಂದನು. ಸುಮುಖ ತಕ್ಷಣ ಓಡಿಹೋಗತೊಡಗಿದನು. ಸುಮುಖ ಹಾಗೂ ಉಗ್ರಜ ಬಹುದೂರ ಓಡಿದರು. ಉಗ್ರಜನಿಗೆ ಸುಮುಖ ಸಿಗಲೇ ಇಲ್ಲ. ಉಗ್ರಜನಿಗೆ ಸಿಟ್ಟು ಬಂದಿತು. ಸುಮುಖನನ್ನು ಹಿಡಿಯಲೇಬೇಕು ಎಂದು ಪಣತೊಟ್ಟು ಶಕ್ತಿಮೀರಿ ಮತ್ತೆ ಓಡತೊಡಗಿತು. ಸುಮುಖ ಓಡುತ್ತಾ ಓಡುತ್ತಾ ಒಂದು ಆಳವಾದ ಬಾವಿಯ ಬಳಿಬಂದು ಉಗ್ರಜನಿಗೆ ಗೊತ್ತಾಗದಂತೆ ದಾಟಿತು. ಉಗ್ರಜನಿಗೆ  ಆಳವಾದ ಬಾವಿ ಇರುವುದು ಗೊತ್ತಾಗದೆ ಬಾವಿಯಲ್ಲಿ ಬಿದ್ದುಬಿಟ್ಟಿತು. ಆಳವಾದ ಬಾವಿಯಿಂದ ಉಗ್ರಜನಿಗೆ ಮೇಲೆ ಬರಲು ಆಗಲಿಲ್ಲ.
ಆಗ ಸುಮುಖ , " ಉಗ್ರಜ , ನಿನ್ನ ದುರಹಂಕಾರಕ್ಕೆ ಇದುವೇ ಸರಿಯಾದ ಶಿಕ್ಷೆ . ಅನುಭವಿಸು. " ಎಂದು ಹೇಳಿ ಹೊರಟು ಹೋಯಿತು. ಕಾಡಿನ ಪ್ರಾಣಿಗಳೆಲ್ಲಾ ಬುದ್ದಿವಂತ ಸುಮುಖನ ಬುದ್ದಿವಂತಿಕೆಗೆ ಶಹಬ್ಬಾಷ್ ಎಂದರು. 

=> ವೆಂಕಟೇಶ ಚಾಗಿ

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ

Popular Posts