Thursday, 4 January 2024

School - festival - republic day - speech - kannada - 3 - ಗಣರಾಜ್ಯ ದಿನಾಚರಣೆ - ಭಾಷಣ - ಪ್ರಜಾರಾಜ್ಯೋತ್ಸವ

ಮಾನ್ಯ ಅಧ್ಯಕ್ಷರೇ ಪೂಜ್ಯ ಗುರುಗಳೇ ಊರಿನ ಹಿರಿಯರೇ ನಾಗರೀಕರೇ ಹಾಗೂ ನನ್ನ ಗೆಳೆಯ ಗೆಳತಿಯರೇ 


ಇಂದು ನಾವೆಲ್ಲರೂ ಗಣರಾಜ್ಯ ದಿನವನ್ನು ಆಚರಿಸುತ್ತಿದ್ದೇವೆ. ತಮಗೆಲ್ಲರಿಗೂ ಗಣರಾಜ್ಯ ದಿನಾಚರಣೆಯ ಶುಭಾಶಯಗಳು.

 ಈ ದಿನವನ್ನು ನಾವು ಪ್ರಜಾರಾಜ್ಯ ದಿನ ಎಂದು ಕರೆಯುತ್ತೇವೆ. ಪ್ರಜಾ ರಾಜ್ಯ ಎಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ನಡೆಯುವ ಸರಕಾರವಿರುವ ರಾಜ್ಯ ಎಂದು ಅರ್ಥ.  ನಮ್ಮ ಭಾರತ ದೇಶವು ಪ್ರಪಂಚದಲ್ಲಿಯೇ ಪ್ರಜಾಪ್ರಭುತ್ವವನ್ನು ಹೊಂದಿರುವ ಅತ್ಯಂತ ದೊಡ್ಡ ದೇಶವಾಗಿದೆ.  ಇಂತಹ ಪ್ರಜಾಪ್ರಭುತ್ವವನ್ನು ಹಾಗೂ ಅದಕ್ಕೆ ತಕ್ಕದಾದ ಸಂವಿಧಾನ ನೀಡಿರುವ ನಮ್ಮ ದೇಶದ ನಾಯಕರಿಗೆ ಧನ್ಯವಾದಗಳು. ನಮ್ಮ ದೇಶ ಸಾವಿರಾರು ವರ್ಷಗಳ ಕಾಲ ಪ್ರಜಾರಾಜ್ಯವಾಗಿರಲಿ ಎಂದು ಆಶಿಸುತ್ತಾ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.

 ಜೈ ಹಿಂದ್ 
ಜೈ ಭಾರತ್ ಮಾತಾ ಕಿ

No comments:

LBA Question papers | orders | formats | vktworld

  👉  LBA ORDERS ಆದೇಶಗಳು       👉  LBA ನಮೂನೆಗಳು 👉  Question papers      ನಲಿಕಲಿ question papers ಕ...