Wednesday, 3 January 2024

School - festival - republic day - speech - kannada - 1 - ಗಣರಾಜ್ಯ ದಿನಾಚರಣೆ - ಭಾಷಣ - ಪ್ರಜಾರಾಜ್ಯೋತ್ಸವ

@@@@ಗಣರಾಜ್ಯೋತ್ಸವ @@

*****ಭಾಷಣ****


ಮಾನ್ಯ ಅಧ್ಯಕ್ಷರೇ ಪೂಜೆ ಗುರುಗಳೇ ಊರ ಹಿರಿಯರೇ ನಾಗರಿಕರೇ ಹಾಗೂ ನನ್ನ ಸಹಪಾಠಿಗಳೇ


ಜನವರಿ 26 ಎಂದರೆ ಪ್ರತಿ ಭಾರತೀಯರಿಗೆ ಸಡಗರ ಸಂಭ್ರಮದ ರಾಷ್ಟ್ರೀಯ ಹಬ್ಬ ಇಂದು ನಾವು ಇಲ್ಲಿ ಸೇರಿ ಮಹಾನ್ ಸಾಧಕರನ್ನು ನೆನೆಯುವಂತಹ ದಿನವಾಗಿದೆ ದೇಶದ ಐಕ್ಯತೆಗೆ ಅಭಿವೃದ್ಧಿಗೆ ಶ್ರಮಿಸಿದಂತಹ ಮಹನೀಯರನ್ನು ಸ್ಮರಿಸುವ ದಿನ ನಮ್ಮ ದೇಶವು ವಿವಿಧತೆಯಲ್ಲಿ ಐಕ್ಯತೆಯನ್ನು ಹೊಂದಿದೆ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಎಂಬುದೇ ನಮಗೆ ಹೆಮ್ಮೆ ಇಷ್ಟು ಹೇಳಿ ನನ್ನ ಮಾತುಗಳಿಗೆ ವಿರಾಮ ನೀಡುತ್ತೇನೆ. 


ಜೈ ಹಿಂದ್ ಜೈ 


ಭಾರತ್ ಮಾತಾ ಕಿ

No comments:

LBA Question papers | orders | formats | vktworld

  👉  LBA ORDERS ಆದೇಶಗಳು       👉  LBA ನಮೂನೆಗಳು 👉  Question papers      ನಲಿಕಲಿ question papers ಕ...