https://play.google.com/store/apps/details?id=com.nirantara.attendance
KGID : TEST001
OTP : 9999
(now common for all )
*ಮಕ್ಕಳ ಹಾಜರಾತಿ*
ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳ ಹಾಜರಾತಿ ನಮೂದಿಸಲು PHOTO CLICK ಆಧಾರಿತ *ನಿರಂತರ* APP ಅನ್ನು ಬಿಡುಗಡೆ ಮಾಡಲಾಗಿದೆ.
*ದಿನಕ್ಕೆ ಎರಡು ಬಾರಿ ಹಾಜರಾತಿ ನಮೂದಿಸುವುದು*
ಮುಂಜಾನೆ ಅವಧಿ
ಮಧ್ಯಾಹ್ನ ಅವಧಿ
*ಸದ್ಯ NIRANTAR APP* ಅನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದ್ದು ಇಂದು ಎಲ್ಲಾ ತಾಲ್ಲೂಕಿನ ಅಧಿಕಾರಿಗಳಿಗೆ ತರಬೇತಿ ಸಹ ಪೂರ್ಣಗೊಂಡಿದೆ.
